alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಿಕಾ ಬಳಿ ಇರುವ ಈ ಬ್ಯಾಗ್ ಬೆಲೆಯಲ್ಲಿ ಸುತ್ತಬಹುದು ಯುರೋಪ್

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸದ್ಯ ಯಾವುದೇ ಸಿನಿಮಾ ಮಾಡ್ತಿಲ್ಲ. ಹಾಗಂತ ಮೀಡಿಯಾ ಲೈಮ್ಲೈಟ್ ನಿಂದ ಹೊರ ಬಿದ್ದಿಲ್ಲ. ದೀಪಿಕಾ ಸ್ಟೈಲ್ ಆಗಾಗ ಸುದ್ದಿಗೆ ಬರ್ತಿರುತ್ತದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ತನ್ನಿಷ್ಟದ ಬ್ಯಾಗ್ ಹಿಡಿದು ಬರ್ತಿದ್ದ ದೀಪಿಕಾ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾಳೆ.

ದೀಪಿಕಾಳ ನೆಚ್ಚಿನ ಬ್ಯಾಗ್ ಇದು. ಈ ಬ್ಯಾಗನ್ನು ಅನೇಕ ಬಾರಿ ದೀಪಿಕಾ ಹಿಡಿದು ಓಡಾಡಿದ್ದಾಳೆ. ಈ ಐಷಾರಾಮಿ ಬ್ಯಾಗಿನ ಬೆಲೆ ಕೇಳಿದ್ರೆ ಅಭಿಮಾನಿಗಳು ದಂಗಾಗ್ತಾರೆ. ದೀಪಿ ಬಳಿ ಇರುವ ಶನೆಲ್ ಬ್ರ್ಯಾಂಡ್ ನ Deauville tote bag ಬೆಲೆಯಲ್ಲಿ ನೀವು ಆರಾಮವಾಗಿ ಯುರೋಪ್ ಪ್ರವಾಸ ಮುಗಿಸಬಹುದು.

ಯಸ್, ಈ ಬ್ಯಾಗ್ ಬೆಲೆ 2,90,764.78 ಅಂದ್ರೆ 2.9 ಲಕ್ಷ ರೂಪಾಯಿ. ಇಷ್ಟು ಬೆಲೆಯಲ್ಲಿ 10 ದಿನಗಳ ಕಾಲ ಯುರೋಪನ್ನು ಆರಾಮವಾಗಿ ಸುತ್ತಬಹುದು. 3 ಸ್ಟಾರ್ ಹೊಟೇಲ್ ನಲ್ಲಿ ಉಳಿಯುವ ಜೊತೆಗೆ ಮೂರ್ನಾಲ್ಕು ನಗರಗಳನ್ನು ಸುತ್ತಬಹುದು. ಸ್ನೇಹಿತರಿಗೆ ಗಿಫ್ಟ್ ಕೂಡ ಖರೀದಿ ಮಾಡಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...