alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಬ್ಬಾ ! ಫುಲ್ ‘ಹಾಟ್’ ಆದ ದೀಪಿಕಾ

Untitled4

ಇತ್ತೀಚೆಗೆ ಬಾಲಿವುಡ್ ನಟಿಯರು ಬಟ್ಟೆ ಬಿಚ್ಚುವುದು ಮಾಮೂಲಾಗಿಬಿಟ್ಟಿದೆ. ಅದರಲ್ಲಿಯೂ ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿದ ಪ್ರಿಯಾಂಕ ಚೋಪ್ರಾ ಸಹ ಅಮೆರಿಕನ್ ಟಿವಿ ಶೋ ‘ಕ್ವಾಂಟಿಕೊ’ದಲ್ಲಿ ತಮ್ಮ ಹಾಟ್ ಅಭಿನಯದ ಮೂಲಕ ಸುದ್ದಿಯಾಗಿರುವುದು ಗೊತ್ತೇ ಇದೆ. ಆದರೆ ಇದೀಗ ಇದಕ್ಕೆ ಪೈಪೋಟಿ ನೀಡುವಂತೆ ದೀಪಿಕಾ ಪಡುಕೋಣೆ ಸಹ ‘ಹಸಿಬಿಸಿ’ಯಾಗಿ ಕಾಣಿಸಿಕೊಂಡು ಕುತೂಹಲಕ್ಕೆ ಕಾರಣರಾಗಿದ್ದಾರೆ.

ಹೌದು. ಹಾಲಿವುಡ್ ನಟ ವಿನ್ ಡಿಸೇಲ್ ಜೊತೆ xXx ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಅಭಿನಯಿಸುತ್ತಿದ್ದು, ಪ್ರಿಯಾಂಕಾಳಂತೆಯೇ ದೀಪಿಕಾ ಸಹ ಈ ಚಿತ್ರದಲ್ಲಿ ಸಖತ್ ಮಿಂಚುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ವಿನ್ ಡಿಸೇಲ್ ನೊಂದಿಗೆ ಹಾಟ್ ಆಗಿ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ.

ಒಟ್ಟಾರೆ ಬಾಲಿವುಡ್ ನಟಿಯರು ಇದೀಗ ಹಾಲಿವುಡ್ ನಲ್ಲಿಯೂ ಹವಾ ಸೃಷ್ಟಿಸುತ್ತಿದ್ದು, ಅವರ ಈ ಹಾಟ್ ಅಭಿನಯಕ್ಕೆ ಉತ್ತಮ ವೇದಿಕೆ ಸಿಕ್ಕಿರುವುದಂತೂ ಅಷ್ಟೇ ಸತ್ಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...