alex Certify
ಕನ್ನಡ ದುನಿಯಾ       Mobile App
       

Kannada Duniya

ದುಬಾರಿ ಬ್ಯಾಗ್ ಖರೀದಿಯಲ್ಲೂ ನಟಿಮಣಿಯರ ಪೈಪೋಟಿ

ಬಾಜಿರಾವ್ ಮಸ್ತಾನಿ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದ ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕಾ ಚೋಪ್ರಾ ಪೈಪೋಟಿಗೆ ಬಿದ್ದಿದ್ದಾರೆ. ಹಾಲಿವುಡ್ ನ ಬೇವಾಚ್ ಚಿತ್ರದಲ್ಲಿ ಪ್ರಿಯಾಂಕಾ ನಟಿಸಿದ್ದಳು. ದೀಪಿಕಾ ಕೂಡ ವಿನ್ ಡೀಸೆಲ್ ಜೊತೆಗೆ ಹಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು.

ಇಬ್ಬರೂ ಸಹ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ, ಪ್ರಶಸ್ತಿ ವಿತರಣಾ ಸಮಾರಂಭಗಳಲ್ಲಿ ಆಗಾಗ ಕಾಣಿಸಿಕೊಳ್ತಾರೆ. ಪ್ರಿಯಾಂಕಾ ಆಸ್ಕರ್ ನಲ್ಲಿ ಮಿಂಚಿದ್ರೆ, ಕೇನ್ಸ್ ನಲ್ಲಿ ದೀಪಿಕಾಳದ್ದೇ ಹವಾ. ಇದೀಗ ಹ್ಯಾಂಡ್ ಬ್ಯಾಗ್ ಖರೀದಿಯಲ್ಲಿ ಸಹ ಒಬ್ಬರನ್ನೊಬ್ಬರು ಮೀರಿಸುತ್ತಿದ್ದಾರೆ.

ದೀಪಿಕಾ ಕಪ್ಪು ಬಣ್ಣದ ಸೆಲಿನ್ ಟೋಟ್ ಬ್ಯಾಗ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ಈ ಬ್ಯಾಗ್ ನ ಬೆಲೆ 2.24 ಲಕ್ಷ ರೂಪಾಯಿ. ಪ್ರಿಯಾಂಕಾ ಕೂಡ ಕಮ್ಮಿಯೇನಿಲ್ಲ. 3.60 ಲಕ್ಷ ರೂಪಾಯಿ ಬೆಲೆಬಾಳುವ ಫೆಂಡಿ ಹ್ಯಾಂಡ್ ಬ್ಯಾಗ್ ಜೊತೆ ಮಿಂಚಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...