alex Certify
ಕನ್ನಡ ದುನಿಯಾ       Mobile App
       

Kannada Duniya

ಪೂನಂ ಪಾಂಡೆಯ ಫೋಟೋ ನೋಡಿ ಹಾರಿಹೋಯ್ತು ಅಭಿಮಾನಿಗಳ ನಿದ್ದೆ

ಪೂನಂ ಪಾಂಡೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಫೇಮಸ್. ತಮ್ಮ ಬೋಲ್ಡ್ & ಬ್ಯೂಟಿಫುಲ್ ಫೋಟೋ ಮೂಲಕವೇ ಅಭಿಮಾನಿಗಳಿಗೆ ಹುಚ್ಚೆಬ್ಬಿಸ್ತಾಳೆ ಈ ಮಾಡೆಲ್. ಈಗ ಮತ್ತೊಮ್ಮೆ ತನ್ನ ಸೆಕ್ಸೀ ಅವತಾರವನ್ನು ಇನ್ ಸ್ಟಾಗ್ರಾಮ್ನಲ್ಲಿ ಪ್ರದರ್ಶನ ಮಾಡಿದ್ದಾಳೆ.

ಒಂದು ಫೋಟೋದಲ್ಲಿ ಡೆನಿಮ್ ಜಾಕೆಟ್ ತೊಟ್ಟು ಕ್ಲಿವೇಜ್ ಶೋ ಕೊಟ್ಟಿದ್ದಾಳೆ. ನಂತರ ತಿಳಿ ಗುಲಾಬಿ ಬಣ್ಣದ ಬಿಕಿನಿ ಫೋಟೋಗಳನ್ನೂ ಅಪ್ಲೋಡ್ ಮಾಡಿದ್ದಾಳೆ. ಈಜುಕೊಳದಲ್ಲಿ ತನ್ನ ಪರ್ಫೆಕ್ಟ್ ಬಾಡಿಯ ಅಂದವನ್ನು ಬಿಚ್ಚಿಟ್ಟಿದ್ದಾಳೆ.

ಪೂನಂ ಪಾಂಡೆಗೆ ವಿವಾದಗಳು ಕೂಡ ಹೊಸದೇನಲ್ಲ. ಇಂತಹ ಸೆಕ್ಸೀ ಅವತಾರಗಳಿಂದಾಗಿಯೇ ಎಷ್ಟೋ ಬಾರಿ ಜನರ ಕೆಂಗಣ್ಣಿಗೂ ತುತ್ತಾಗಿದ್ದಾಳೆ. ಹಾಗಂತ ಹೆದರಿ ಸುಮ್ಮನಾಗಿಲ್ಲ. ಬಿಂದಾಸ್ ಆಗಿ ಫೋಟೋಗೆ ಪೋಸ್ ಕೊಡುತ್ತ, ಅಭಿಮಾನಿಗಳ ನಿದ್ರಾಭಂಗ ಮುಂದುವರಿಸಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...