alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಬಾಂಡ್ ಅವತಾರದಲ್ಲಿ ಬರ್ತಿದ್ದಾರೆ ಡೇನಿಯಲ್ ಕ್ರೇಗ್

daniel-craig-in-skyfall

ಹಾಲಿವುಡ್ ನಟ ಡೇನಿಯಲ್ ಕ್ರೇಗ್ ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅವರನ್ನು ಮತ್ತೆ ಮತ್ತೆ ಜೇಮ್ಸ್ ಬಾಂಡ್ ಅವತಾರದಲ್ಲಿ ನೋಡಬೇಕು ಅನ್ನೋದು ಎಷ್ಟೋ ಜನರ ಕನಸು. ಮತ್ತೊಮ್ಮೆ ಅಭಿಮಾನಿಗಳ ಆಸೆ ಈಡೇರುತ್ತಿದೆ. 2019ರಲ್ಲಿ ಮತ್ತೆ ಡೇನಿಯಲ್ ಕ್ರೇಗ್, ಜೇಮ್ಸ್ ಬಾಂಡ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

2019ರ ನವೆಂಬರ್ ನಲ್ಲಿ ಕ್ರೇಗ್ ನಟನೆಯ ಜೇಮ್ಸ್ ಬಾಂಡ್ ಸರಣಿಯ 7ನೇ ಚಿತ್ರ ತೆರೆಗೆ ಬರಲಿದೆ. ಕಳೆದ 6 ಚಿತ್ರಗಳಿಗೆ ಸ್ಕ್ರೀನ್ ಪ್ಲೇ ಬರೆದಿದ್ದ ನೀಲ್ ಪುರ್ವಿಸ್ ಹಾಗೂ ರಾಬರ್ಟ್ ವಾಡೆ ಈ ಸಿನೆಮಾಕ್ಕೂ ಸಾಥ್ ಕೊಡಲಿದ್ದಾರೆ. 2005ರಲ್ಲಿ ಮೊದಲ ಬಾರಿಗೆ ಡೇನಿಯಲ್ ಕ್ರೇಗ್, ಬಾಂಡ್ ಗೆಟಪ್ ನಲ್ಲಿ ಮಿಂಚಿದ್ದರು.

2012ರಲ್ಲಿ ರಿಲೀಸ್ ಆಗಿದ್ದ ಸ್ಕೈಫಾಲ್ ಚಿತ್ರ ಕೂಡ ಸೂಪರ್ ಹಿಟ್ ಆಗಿತ್ತು. ಬಾಂಡ್ ಸರಣಿಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎನಿಸಿಕೊಂಡಿತ್ತು. 1.109 ಬಿಲಿಯನ್ ಡಾಲರ್ ಕಲೆಕ್ಷನ್ ಮಾಡಿತ್ತು. ಬಾಂಡ್ 007 ಅವತಾರದಲ್ಲಿ ಕ್ರೇಗ್ ಕಾಣಿಸಿಕೊಳ್ಳಲಿದ್ದಾರೆ. ರೋಜರ್ ಮೂರೆ ಕೂಡ ಬಾಂಡ್ ಸರಣಿಯ 7 ಚಿತ್ರಗಳಲ್ಲಿ ನಟಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...