alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಲಿವುಡ್ ಹಾಡಿಗೆ ‘ದಂಗಲ್’ ಸೋದರಿಯರ ಸ್ಟೆಪ್ಸ್

dangal_1489306861

‘ದಂಗಲ್’ ಚಿತ್ರದಲ್ಲಿ ಅಮೋಘ ಅಭಿನಯದಿಂದ ಫಾತಿಮಾ ಸನಾ ಶೇಕ್ ಹಾಗೂ ಸನ್ಯಾ ಮಲ್ಹೋತ್ರಾ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಇದೀಗ ಜಸ್ಟಿನ್ ಬೀಬರ್ ಅವರ ಜನಪ್ರಿಯ ‘ಸಾರಿ’ ಹಾಡಿಗೆ ಈ ದಂಗಲ್ ಗರ್ಲ್ಸ್ ಸ್ಟೆಪ್ ಹಾಕಿದ್ದಾರೆ. ಮ್ಯಾಚಿಂಗ್ ಕಾಸ್ಟ್ಯೂಮ್ ಧರಿಸಿ ಸಖತ್ತಾಗಿ ಡಾನ್ಸ್ ಮಾಡಿದ್ದಾರೆ.

‘ದಂಗಲ್’ ಬೆಡಗಿಯರ ಡಾನ್ಸ್ ಮೂವ್ಸ್ ನೋಡಿ ಎಲ್ರೂ ಫಿದಾ ಆಗಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿ ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಈ ಹಿಂದೆ ಕೂಡ ‘ದಂಗಲ್’ ಸಹೋದರಿಯರು ತಮ್ಮ ಡಾನ್ಸ್ ಕಲೆಯನ್ನು ಸಾಮಾಜಿಕ ತಾಣದಲ್ಲಿ ಬಹಿರಂಗಪಡಿಸಿದ್ರು. ಜಸ್ಟಿನ್ ಬೀಬರ್ ಅವರ ‘ವೇರ್ ಆರ್ ನೌ’ ಹಾಡಿಗೆ ಸೊಂಟ ಬಳುಕಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...