alex Certify
ಕನ್ನಡ ದುನಿಯಾ       Mobile App
       

Kannada Duniya

ಬೋಲ್ಡ್ & ಬ್ಯೂಟಿಫುಲ್ ದಂಗಲ್ ಗರ್ಲ್ ….

d4

‘ದಂಗಲ್’ ಚಿತ್ರದಲ್ಲಿ ಗೀತಾ ಫೋಗಟ್ ಪಾತ್ರಕ್ಕೆ ಜೀವ ತುಂಬಿದ್ದ ನಟಿ ಫಾತಿಮಾ ಸನಾ ಶೇಕ್ ಇತ್ತೀಚೆಗೆ ಭಾರೀ ಸುದ್ದಿಯಲ್ಲಿದ್ದಾಳೆ. ಫಾತಿಮಾಳ ಲೇಟೆಸ್ಟ್ ಫೋಟೋ ಶೂಟ್ ಅಂತೂ ಇಂಟರ್ನೆಟ್ ನಲ್ಲಿ ಸಂಚಲನ ಉಂಟು ಮಾಡಿದೆ. ಫೋಟೋ ಶೂಟ್ ನಲ್ಲಿ ಫಾತಿಮಾ ಸೆಕ್ಸಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾಳೆ.

d1

ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಪೋಸ್ ಕೊಟ್ಟಿದ್ದಾಳೆ. ಫಾತಿಮಾ ಸದ್ಯ ‘ ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾಳೆ. ಅದರ ನಡುವೆಯೇ ಹೊಸ ಹೊಸ ಅವತಾರದಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾಳೆ.

d3

 

‘ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರದಲ್ಲೂ ಫಾತಿಮಾ ಅಮೀರ್ ಖಾನ್ ಜೊತೆಗೆ ತೆರೆ ಮೇಲೆ ಬರಲಿದ್ದಾಳೆ. ಈ ಸಿನೆಮಾದಲ್ಲಿ ಅಮಿತಾಭ್ ಬಚ್ಚನ್ ಹಾಗೂ ಜಾಕಿ ಶ್ರಾಫ್ ಕೂಡ ಅಭಿನಯಿಸ್ತಿದ್ದಾರೆ. ವಿಜಯ್ ಕೃಷ್ಣ ಆಚಾರ್ಯ ಈ ಚಿತ್ರವನ್ನು ನಿರ್ದೇಶನ ಮಾಡ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...