alex Certify
ಕನ್ನಡ ದುನಿಯಾ       Mobile App
       

Kannada Duniya

ಲೋ ವೇಸ್ಟ್ ಸೀರೆ ಉಟ್ಟು ಟ್ರೋಲ್ ಗೆ ತುತ್ತಾದ ನಟಿ

ನೀವು ಎಷ್ಟೇ ಪರ್ಫೆಕ್ಟ್ ಆಗಿದ್ರೂ ಟ್ರೋಲ್ ಪ್ರಿಯರು ಒಂದಿಲ್ಲೊಂದು ತಪ್ಪು ಕಂಡು ಹಿಡಿದೇ ಹಿಡೀತಾರೆ. ದಂಗಲ್ ಖ್ಯಾತಿಯ ನಟಿ ಫಾತಿಮಾ ಸನಾ ಶೇಖ್ ಗೆ ಈ ಅನುಭವವಾಗಿದೆ. ಸೀರೆ ಉಟ್ಟು ಫೋಟೋ ಇನ್ಸ್ ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದ ಫಾತಿಮಾಗೆ ಕೆಟ್ಟ ಕಮೆಂಟ್ಸ್ ಬಂದಿವೆ.

ಇದಕ್ಕೆ ಕಾರಣ ಆಕೆಯ ವಿಚಿತ್ರ ಅವತಾರ. ಸರಿಯಾಗಿ ಸೆರಗು ಹೊದೆಯದೇ ಕೂದಲು ಕೆದರಿಕೊಂಡು ಫೋಟೋ ಕ್ಲಿಕ್ಕಿಸಿದ್ದಾಳೆ ಫಾತಿಮಾ. ಇದು ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಇದೊಂದು ಶೇಮ್ ಲೆಸ್ ಸೆಲ್ಫಿ ಅಂತಾ ಕೆಲವರು ಕಟಕಿಯಾಡಿದ್ದಾರೆ.

ಲೋ ವೇಸ್ಟ್ ಸೀರೆ ಉಡೋದ್ರಲ್ಲಿ ಅರ್ಥವೇ ಇಲ್ಲ ಎನ್ನುತ್ತಿದ್ದಾರೆ ಇನ್ನೊಂದಷ್ಟು ಮಂದಿ. ಟ್ರೋಲ್ ಮಾಡಲಿ ಅಂತಾನೇ ಇಂತಹ ಲುಕ್ ನಲ್ಲಿ ಫಾತಿಮಾ ಕಾಣಿಸಿಕೊಳ್ತಿದ್ದಾರೆ ಅನ್ನೋದು ಕೆಲವರ ಅಭಿಪ್ರಾಯ. ಈ ಹಿಂದೆ ಕೂಡ ರಂಜಾನ್ ತಿಂಗಳಲ್ಲಿ ಸ್ವಿಮ್ ಸೂಟ್ ತೊಟ್ಟಿದ್ದಕ್ಕೆ ಫಾತಿಮಾ ಟ್ರೋಲ್ ಗೆ ತುತ್ತಾಗಿದ್ಲು.

Shameless selfie😬📸 credit for Saree @swatimukund 😘😘

A post shared by Fatima Sana Shaikh (@fatimasanashaikh) on

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...