alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ದಿನವೇ ಗಳಿಕೆಯಲ್ಲಿ ದಾಖಲೆ ಬರೆದ ‘ದಂಗಲ್’

danga-am

ಮುಂಬೈ: ಕುಸ್ತಿಪಟು ಮಹಾವೀರ್ ಸಿಂಗ್ ಪೊಗಾಟ್ ಅವರ ಆತ್ಮಕತೆ ಆಧರಿಸಿ, ನಿರ್ಮಾಣವಾಗಿರುವ ‘ದಂಗಲ್’ ಮೊದಲ ದಿನದ ಗಳಿಕೆಯಲ್ಲಿ ದಾಖಲೆ ಬರೆದಿದೆ.

ಬಾಲಿವುಡ್ ಸ್ಟಾರ್ ಅಮೀರ್ ಖಾನ್, ಫಾತಿಮಾ ತನಾ ಶೇಖ್, ಸಾಕ್ಷಿ ತನ್ವರ್, ಸಾನ್ಯಾ ಮಲ್ಹೋತ್ರಾ ಅಭಿನಯದ ‘ದಂಗಲ್’ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶಿಸಿದ್ದಾರೆ. ಅಮೀರ್ ಖಾನ್, ಕಿರಣ್ ರಾವ್, ಆದಿತ್ಯ ರಾಯ್ ಕಪೂರ್ ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದೆ.

ಶುಕ್ರವಾರ ವರ್ಲ್ಡ್ ವೈಡ್ ರಿಲೀಸ್ ಆದ ‘ದಂಗಲ್’ ಮೊದಲ ದಿನ ಬರೋಬ್ಬರಿ 30 ಕೋಟಿ ರೂ. ಗಳಿಸಿದೆ.

ದೇಶ, ವಿದೇಶಗಳ ಸುಮಾರು 4500 ಸ್ಕ್ರೀನ್ ಗಳಲ್ಲಿ ಚಿತ್ರ ತೆರೆ ಕಂಡಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ಗಳಿಕೆಯಲ್ಲಿ ‘ದಂಗಲ್ ದಾಖಲೆ ಬರೆಯುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...