alex Certify
ಕನ್ನಡ ದುನಿಯಾ       Mobile App
       

Kannada Duniya

ಡಾನ್ಸ್ ನಂತ್ರ ನಟನೆಯಲ್ಲಿ ಮಿಂಚಿದ ಅಂಕಲ್

ಡಾನ್ಸ್ ಮೂಲಕ ಲಕ್ಷಾಂತರ ಮಂದಿ ಜನರ ಮನಗೆದ್ದಿರುವ ಡಬ್ಬು ಅಂಕಲ್ ಅಂದ್ರೆ ಸಂಜೀವ್ ಶ್ರೀವಾಸ್ತವ್ ಈಗ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ನಟನೆ ಪ್ರದರ್ಶನಕ್ಕಾಗಿ ಡಬ್ಬು ಅಂಕಲ್ ಕಿರು ಚಿತ್ರದಲ್ಲಿ ನಟಿಸಿದ್ದಾರೆ. ಕಾಲೇಜ್ ಎಡ್ಮಿಷನ್ ಎಂಡ್ ಡ್ಯಾಡಿ ಎಂಬ ಕಿರುಚಿತ್ರದಲ್ಲಿ ನಟಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಇದ್ರ ವಿಡಿಯೋ ಹಾಕಿ ಅಭಿಮಾನಿಗಳಿಗೆ ಇದ್ರ ಬಗ್ಗೆ ಮಾಹಿತಿ ನೀಡಿದ್ದಾರೆ. ಚಿತ್ರದ ಆರಂಭದಲ್ಲಿ ಮನೆ ಕಾಣಿಸುತ್ತದೆ. ಹಿಂದೆ ಡಬ್ಬು ಡಾನ್ಸ್ ಮಾಡಿ ಪ್ರಸಿದ್ಧಿಯಾಗಿದ್ದ ಹಾಡು ಕೇಳುತ್ತದೆ. ನಂತ್ರ ಡಬ್ಬು ಹಾಗೂ ಮಗನ ಎಂಟ್ರಿಯಾಗುತ್ತದೆ.

ಮದುವೆ ಸಮಾರಂಭವೊಂದರಲ್ಲಿ ಪತ್ನಿ ಜೊತೆ ಡಾನ್ಸ್ ಮಾಡಿ ಪ್ರಸಿದ್ಧಿ ಪಡೆದ ಡಬ್ಬು ಅಂಕಲ್ ಆ ನಂತ್ರ ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಬಾಲಿವುಡ್ ನಟ-ನಟಿಯರು ಡಬ್ಬು ಅಂಕಲ್ ಡಾನ್ಸ್ ಗೆ ಫಿದಾ ಆಗಿದ್ದಾರೆ. ಕೆಲ ನಟರು ಡಬ್ಬು ಜೊತೆ ಕೆಲಸ ಮಾಡುವ ಆಸಕ್ತಿ ತೋರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...