alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಕೇಳಿ ಬಂತು ಬಾಲಿವುಡ್ ನ ಇನ್ನೊಂದು ಹೆಸರು

ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಬಾಲಿವುಡ್ ದಿಗ್ಗಜರ ಹೆಸರು ಒಂದೊಂದಾಗಿ ಹೊರಗೆ ಬರ್ತಿದೆ. ಬಂಧಿತ ಸೋನು ಜಲಾನ್ ದೊಡ್ಡ ದೊಡ್ಡ ಹೆಸರನ್ನು ಬಹಿರಂಗಪಡಿಸ್ತಿದ್ದಾರೆ. ಸಲ್ಮಾನ್ ಖಾನ್ ಸಹೋದರ ನಟ ಅರ್ಬಾಜ್ ಖಾನ್ ನಂತ್ರ ಈಗ ಸಾಜಿದ್ ಖಾನ್ ಹೆಸ್ರು ಹೇಳಿದ್ದಾನೆ.

ಮಾಹಿತಿ ಪ್ರಕಾರ, ಸಾಜಿದ್ ತನ್ನ ಜೊತೆ 7 ವರ್ಷಗಳ ಹಿಂದೆ ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದರು ಎಂದು ಸೋನು ಹೇಳಿದ್ದಾನೆ. ಸಾಜಿದ್ ಖಾನ್ ಗೆ ಸಮನ್ಸ್ ಜಾರಿಯಾಗುವುದು ಬಾಕಿ ಇದೆ. ಪೊಲೀಸರು ಯಾವುದೇ ಕ್ಷಣದಲ್ಲಾದ್ರೂ ಸಾಜಿದ್ ವಿಚಾರಣೆ ಮಾಡುವ ಸಾಧ್ಯತೆಯಿದೆ.

ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಮೊದಲು ಕೇಳಿದ್ದು ಸೋನು ಹೆಸ್ರು. ಸೋನುವನ್ನು ಬಂಧಿಸಿದ ಪೊಲೀಸರು ನಿರಂತರ ವಿಚಾರಣೆ ಮಾಡ್ತಿದ್ದಾರೆ. ಮೊದಲು ಅರ್ಬಾಜ್ ಖಾನ್ ಹೆಸರು ಹೊರ ಹಾಕಿದ್ದ ಸೋನು ಈಗ ಸಾಜಿದ್ ಹೆಸರನ್ನು ಹೇಳಿದ್ದಾನೆ. ಬಾಲಿವುಡ್ ನ ಅನೇಕರು ಬೇರೆ ಬೇರೆ ಹೆಸರಿನಲ್ಲಿ ಬೆಟ್ಟಿಂಗ್ ದಂಧೆಯಲ್ಲಿ ಹಣ ಹಾಕಿದ್ದಾರೆಂದು ಸೋನು ಹೇಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...