alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಭಾಸ್ ಹೊಡೆತ, ನೆಗೆತಕ್ಕೆ 25 ಕೋಟಿ ಖರ್ಚು..!

ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಯಶಸ್ಸಿನ ನಂತ್ರ ನಟ ಪ್ರಭಾಸ್ ಅದೃಷ್ಟ ಬದಲಾಗಿದೆ. ನಟ ಪ್ರಭಾಸ್ ಬಹುಬೇಡಿಕೆಯ ನಟರಾಗಿದ್ದಾರೆ. ಪ್ರಭಾಸ್ ಮುಂದಿನ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಪ್ರಭಾಸ್ ಮುಂದಿನ ಚಿತ್ರ ‘ಸಾಹೋ’ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ಈ ಮಧ್ಯೆ ‘ಸಾಹೋ’ ಚಿತ್ರದ ಬಗ್ಗೆ ಕುತೂಹಲಕಾರಿ ವಿಷ್ಯವೊಂದು ಹೊರಬಿದ್ದಿದೆ. ಚಿತ್ರ ವಿಶ್ಲೇಷಕ ರಮೇಶ್ ಬಾಲಾ ‘ಸಾಹೋ’ ಚಿತ್ರದ ಬಗ್ಗೆ ಟ್ವೀಟರ್ ನಲ್ಲಿ ಒಂದು ವಿಷ್ಯವನ್ನು ಹಂಚಿಕೊಂಡಿದ್ದಾರೆ. ‘ಸಾಹೋ’ ಚಿತ್ರದ ಆಕ್ಷನ್ ದೃಶ್ಯಕ್ಕಾಗಿ 25 ಕೋಟಿ ರೂಪಾಯಿ ಖರ್ಚು ಮಾಡ್ತಿದೆಯಂತೆ ಚಿತ್ರ ತಂಡ.

ಚಿತ್ರದ ಆಕ್ಷನ್ ದೃಶ್ಯ ಶೂಟಿಂಗ್ ಗಾಗಿ ವಿಶ್ವ ಪ್ರಸಿದ್ಧ ಸ್ಟಂಟ್ ಡೈರೆಕ್ಟರ್ ಕೆನ್ನಿ ಬೇಟ್ಸ್ ಅವರನ್ನು ಚಿತ್ರ ತಂಡ ತಮ್ಮ ಟೀಂಗೆ ಸೇರಿಸಿಕೊಂಡಿದೆ. ‘ಸಾಹೋ’ದಲ್ಲಿ ನಟಿ ಶ್ರದ್ಧಾ ಕಪೂರ್, ಪ್ರಭಾಸ್ ಜೊತೆ ಸ್ಟಂಟ್ ಮಾಡಲಿದ್ದಾಳೆ. ಇದಕ್ಕಾಗಿ ಆಕೆ ತರಬೇತಿ ಪಡೆಯಲಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...