alex Certify
ಕನ್ನಡ ದುನಿಯಾ       Mobile App
       

Kannada Duniya

‘ಕಾಮಿಡಿ ಕಿಲಾಡಿಗಳು’: ಶಿವರಾಜ್ ವಿನ್ನರ್, ನಯನಾ ರನ್ನರ್ ಅಪ್

win-sira

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ, ಸೌತ್ ಇಂಡಿಯಾದಲ್ಲೇ ಅತಿ ಹೆಚ್ಚು ಟಿ.ಆರ್.ಪಿ. ಹೊಂದಿದ್ದ ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಶಿವರಾಜ್ ಕೆ.ಆರ್. ಪೇಟೆ ವಿನ್ನರ್ ಆಗಿದ್ದು, ನಯನಾ ರನ್ನರ್ ಅಪ್ ಆಗಿದ್ದಾರೆ.

ಬಾಗಲಕೋಟೆಯಲ್ಲಿ ನಡೆದ ಗ್ರಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿದ್ದ 10 ಮಂದಿಯಲ್ಲಿ ನಾಲ್ವರು ಫೈನಲ್ ಗೆ ಎಂಟ್ರಿ ಕೊಟ್ಟಿದ್ದಾರೆ.

ಹಿತೇಶ್, ಗೋವಿಂದೇಗೌಡ 3 ನೇ ಸ್ಥಾನವನ್ನು ಜಂಟಿಯಾಗಿ ಹಂಚಿಕೊಂಡರೆ, ನಯನಾ ರನ್ನರ್ ಅಪ್, ಶಿವರಾಜ್ ಕೆ.ಆರ್. ಪೇಟೆ ವಿನ್ನರ್ ಆಗಿದ್ದಾರೆ.

ಶಿವರಾಜ್ ಗೆ 5 ಲಕ್ಷ ರೂ., ನಯನಾಗೆ 3 ಲಕ್ಷ ರೂ. ಹಾಗೂ 3 ನೇ ಸ್ಥಾನ ಗಳಿಸಿದ ಇಬ್ಬರಿಗೆ 1 ಲಕ್ಷ ರೂ. ಬಹುಮಾನ ನೀಡಲಾಗಿದೆ.

ನವರಸ ನಾಯಕ ಜಗ್ಗೇಶ್, ನಟಿ ರಕ್ಷಿತಾ, ನಿರ್ದೇಶಕ ಯೋಗರಾಜ್ ಭಟ್ ತೀರ್ಪುಗಾರರಾಗಿದ್ದರು. ಮಾಸ್ಟರ್ ಆನಂದ್ ಕಾರ್ಯಕ್ರಮ ನಿರೂಪಕರಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...