alex Certify
ಕನ್ನಡ ದುನಿಯಾ       Mobile App
       

Kannada Duniya

ಸಿನಿ ಜಗತ್ತು ಶೇ.100ರಷ್ಟು ಸುರಕ್ಷಿತವಲ್ಲ ಎಂದ್ಲು ಈ ನಟಿ

ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಸಿನಿಮಾ ಪ್ರಪಂಚದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾಳೆ. ಸಿನಿಮಾ ಜಗತ್ತು ಸಂಪೂರ್ಣ ಸುರಕ್ಷಿತವೆಂದು ನಂಬುವುದು ಕಷ್ಟ. ಸಿನಿಮಾ ಜಗತ್ತು ವೇಗವಾಗಿ ಬದಲಾವಣೆಯಾಗ್ತಿದೆ. ಇಲ್ಲಿ ಸ್ಥಿರವಾಗಿರಲು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವುದು ಅನಿವಾರ್ಯವೆಂದು ಕತ್ರಿನಾ ಹೇಳಿದ್ದಾಳೆ.

ಸಿನಿಮಾ ಜಗತ್ತು ಶೇಕಡಾ 100ರಷ್ಟು ಸುರಕ್ಷಿತವಲ್ಲ.ಅತಿ ವೇಗದಲ್ಲಿ ಸಿನಿಮಾ ದುನಿಯಾ ಬದಲಾಗುತ್ತಿದೆ. ಆದ್ರೆ ನನಗೆ ಯಾವುದೇ ಭಯವಿಲ್ಲ. ಈವರೆಗೆ ನನ್ನ ವೃತ್ತಿ ಜೀವನದಲ್ಲಿ ಯಶಸ್ಸು ಕಂಡಿದ್ದೆನೆ. ಇಲ್ಲಿ ಮುಂದುವರೆಯಲು ಕಷ್ಟಪಡಬೇಕು. ಬೇರೆ ಬೇರೆ ರೀತಿಯ ಸಿನಿಮಾಗಳನ್ನು ಮಾಡಬೇಕೆಂದು ಕತ್ರಿನಾ ಹೇಳಿದ್ದಾಳೆ.

ಟೈಗರ್ ಜಿಂದಾ ಹೇ ಚಿತ್ರದ ನಂತ್ರ ಝೀರೋ ಹಾಗೂ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಎರಡೂ ಚಿತ್ರ ಶೀಘ್ರವೇ ತೆರೆಗೆ ಬರಲಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...