alex Certify
ಕನ್ನಡ ದುನಿಯಾ       Mobile App
       

Kannada Duniya

ಕರಣ್ ಜೋಹರ್ ಈ ಬ್ಯಾಗ್ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ

images

ಬಾಲಿವುಡ್ ಚಿತ್ರ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಸದ್ಯ ಐಫಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕಾಗಿ ನ್ಯೂಯಾರ್ಕ್ ಗೆ ತೆರಳಿದ್ದಾರೆ. ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಕರಣ್ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿದ್ದಾರೆ. ಈ ವೇಳೆ ಕರಣ್ ಜೋಹರ್ ಲಾಯಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಕರಣ್ ಒಬ್ಬರು ಸೆಲೆಬ್ರಿಟಿ. ಹಾಗಾಗಿ ದುಬಾರಿ ಬಟ್ಟೆ ಧರಿಸೋದು ಸಾಮಾನ್ಯ. ಆದ್ರೆ ಕರಣ್ ಕೈನಲ್ಲೊಂದು ಬ್ಯಾಗ್ ಇತ್ತು. ಅದ್ರ ಬೆಲೆ ಕೇಳಿದ್ರೆ ನೀವು ದಂಗಾಗ್ತಿರಾ. ಈ ಬ್ಯಾಗ್ ನಿಮ್ಮ ಕೈಗೆ ಸಿಕ್ಕರೆ ನಿಮ್ಮ ಅದೃಷ್ಟ ಬದಲಾದಂತೆ. ಯಾಕೆಂದ್ರೆ ಈ ಬ್ಯಾಗ್ ಬೆಲೆಯಲ್ಲಿ ಮಧ್ಯಮ ವರ್ಗದ ಜನರು ಮಗನ ಮದುವೆ ಮಾಡ್ತಾರೆ. ಈ ಬ್ಯಾಗ್ ಬೆಲೆ ಎಷ್ಟೆಂದು ಅಂದಾಜು ಮಾಡೋದು ಕಷ್ಟ.

ಕರಣ್ ಜೋಹರ್ ಕೈನಲ್ಲಿ ಹಿಡಿದಿದ್ದ ಈ ಬೆಕ್ಕಿನ ಮುಖವಿರುವ ಬ್ಯಾಗ್ ಬೆಲೆ 2300 ಡಾಲರ್ ಅಂದ್ರೆ ಒಂದುವರೆ ಲಕ್ಷ ರೂಪಾಯಿ. ಕರಣ್ ಈ ಬ್ಯಾಗ್ ಗುಸ್ಸಿ ಕಂಪನಿಯದ್ದು. ಕರಣ್ ವಿಮಾನ ನಿಲ್ದಾಣಕ್ಕೆ ಬರ್ತಿದ್ದಂತೆ ಎಲ್ಲರ ಕಣ್ಣು ಬಿದ್ದಿದ್ದು ಬ್ಯಾಗ್ ಮೇಲೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...