alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅಭಿಮಾನಿಯಿಂದ ಅಪರೂಪದ “ಗಿಫ್ಟ್”

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅಭಿಮಾನಿ ಬಳಗ ಜಾಸ್ತಿ. ತಮ್ಮ ಅಭಿಮಾನಿಗಳೊಂದಿಗೆ ಸರಳತೆಯಿಂದ ಬೆರೆಯುವ ನೆಚ್ಚಿನ ನಟನನ್ನು ಕಂಡರೆ ಅಭಿಮಾನಿಗಳಿಗೂ ಅಷ್ಟೇ ಇಷ್ಟ.

ಇದೀಗ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನೀಡಿರುವ ಅಪರೂಪದ ಉಡುಗೊರೆಯೊಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕೈ ಬೆರಳಿನ ಗಾತ್ರದಲ್ಲಿರುವ ಗಾಜಿನಿಂದ ಮುಚ್ಚಲಾಗಿರುವ ಈ ಉಡುಗೊರೆಯಲ್ಲಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅರ್ಧದಷ್ಟು ಆಕಾರವನ್ನು ಕೆತ್ತಲಾಗಿದೆ. ಈ ಉಡುಗೊರೆಯನ್ನು ದರ್ಶನ್ ಅಭಿಮಾನಿಯಾಗಿರುವ ಆದರ್ಶ್ ಎಂಬವರು ನೀಡಿದ್ದು, ಆದರೆ ಇದನ್ನು ತಯಾರಿಸಿದ್ದು ಯಾರು ಎಂಬ ಮಾಹಿತಿ ಇಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...