alex Certify
ಕನ್ನಡ ದುನಿಯಾ       Mobile App
       

Kannada Duniya

ಖಾಸಗಿ ಅಂಗದ ಗುಟ್ಟು ಬಿಚ್ಚಿಟ್ಟ ರಾಖಿ ಸಾವಂತ್

rakhi_sawant-31_31_08_2016

ಸಿನಿಮಾ ಹಾಗೂ ಕಿರುತೆರೆಯಲ್ಲಿ ಸದಾ ವಿವಾದ ಹುಟ್ಟುಹಾಕುವ ಬೆಡಗಿ ರಾಖಿ ಸಾವಂತ್. ಒಂದಲ್ಲ ಒಂದು ಕಾರಣಕ್ಕೆ ರಾಖಿ ಸುದ್ದಿ ಮಾಡುತ್ತಿರುತ್ತಾಳೆ. ಆಕೆಯ ಬಿಂದಾಸ್ ಹೇಳಿಕೆ ಕೆಲವರಿಗೆ ಮುಜುಗರವನ್ನುಂಟು ಮಾಡೋದ್ರಲ್ಲಿ ಸಂಶಯವಿಲ್ಲ. ಈಗ ತನ್ನ ಖಾಸಗಿ ಅಂಗದ ಬಗ್ಗೆ ಮಾತನಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ ರಾಖಿ.

ಸಂದರ್ಶನವೊಂದರಲ್ಲಿ ಮಾತನಾಡಿದ ರಾಖಿ ಸಾವಂತ್, ಬ್ರೆಸ್ಟ್ ಎನ್ಹ್ಯಾನ್ಸ್ಮೆಂಟ್ ಮಾಡಿಸಿಕೊಂಡಿದ್ದಾಳಂತೆ. ಅಲ್ಲದೆ ಪ್ಲಾಸ್ಟಿಕ್ ಸರ್ಜರಿ ಕೂಡ ಮಾಡಿಸಿಕೊಂಡಿದ್ದಾಳಂತೆ. ‘ಬ್ರೆಸ್ಟ್ ಎನ್ಹ್ಯಾನ್ಸ್ಮೆಂಟ್ ಮಾಡಿಸಿಕೊಂಡಿದ್ದೇನೆ. ಸರ್ಜರಿ ಕೂಡ ಮಾಡಿಸಿಕೊಂಡಿದ್ದೇನೆ. ಅದ್ರಲ್ಲಿ ದೊಡ್ಡ ವಿಷಯ ಏನಿದೆ’ ಎಂದು ರಾಖಿ ಕೇಳಿದ್ದಾಳೆ. ಬಾಲಿವುಡ್ ನ ಅನೇಕ ಹಿರೋಯಿನ್ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ನಾನು ಸತ್ಯವನ್ನು ಒಪ್ಪಿಕೊಂಡಿದ್ದೇನೆ ಅಷ್ಟೇ ಎನ್ನೋದು ರಾಖಿ ವಾದ.

ಕೆಲ ದಿನಗಳ ಹಿಂದಷ್ಟೇ ಡ್ರೆಸ್ ವಿಚಾರಕ್ಕೆ ರಾಖಿ ಸುದ್ದಿ ಮಾಡಿದ್ದಳು. ಸ್ವಾತಂತ್ರ್ಯ ದಿವಸದಂದು ಬಿಳಿ ಬಣ್ಣದ ಬಟ್ಟೆ ಮೇಲೆ ಪ್ರಧಾನಿ ಮೋದಿ ಚಿತ್ರವಿರುವ ಬಟ್ಟೆ ತೊಟ್ಟು ಚರ್ಚೆಯ ವಸ್ತುವಾಗಿದ್ದಳು ರಾಖಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...