alex Certify
ಕನ್ನಡ ದುನಿಯಾ       Mobile App
       

Kannada Duniya

ಹೆರಿಗೆಯಾಗಿ 1 ತಿಂಗಳ ನಂತ್ರ ಹಾಟ್ ಅವತಾರದಲ್ಲಿ ಬೆಡಗಿ

ಹೆರಿಗೆಯಾದ್ಮೇಲೆ ವರ್ಷಾನುಗಟ್ಟಲೆ ವಿಶ್ರಾಂತಿ ಪಡೆಯುವ ಪದ್ಧತಿ ಈಗಿಲ್ಲ. ಹೆರಿಗೆಯಾದ ಕೆಲ ದಿನಗಳಲ್ಲಿಯೇ ಮಹಿಳೆಯರು ಕೆಲಸಕ್ಕೆ ಮರಳುತ್ತಿದ್ದಾರೆ. ಬಾಲಿವುಡ್, ಹಾಲಿವುಡ್ ಸೇರಿದಂತೆ ಕಲಾವಿದರಿಂದ ಹಿಡಿದು ಶ್ರೀಸಾಮಾನ್ಯರವರೆಗೆ ಎಲ್ಲರೂ ಹೆರಿಗೆ ನಂತ್ರ ತುಂಬಾ ಸಮಯ ವಿಶ್ರಾಂತಿ ಪಡೆಯಲು ಬಯಸುತ್ತಿಲ್ಲ. ಅದ್ರಲ್ಲೂ ಕಲಾವಿದರು ಒಂದು ಹೆಜ್ಜೆ ಮುಂದಿದ್ದಾರೆ.

ಅಮೆರಿಕಾದ ರ್ಯಾಂಪರ್ ಹಾಗೂ ಗಾಯಕಿ ಕಾರ್ಡಿ ಬಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ. ಹೆರಿಗೆಯಾಗಿ ಇನ್ನೂ ಒಂದು ತಿಂಗಳ ಕಳೆದಿದೆ, ಆಗ್ಲೇ ಹಾಟ್ ಅವತಾರದಲ್ಲಿ ಮಿಂಚಿದ್ದಾಳೆ. ಕಾರ್ಡಿ ಬಿ MTV  VMA Awards ಕಾರ್ಯಕ್ರಮಕ್ಕೆ ಬಂದಿದ್ದಳು.  ರೆಡ್ ಕಾರ್ಪೆಟ್ ನಲ್ಲಿ ಆಕೆ ಅವತಾರ ಎಲ್ಲರ ಗಮನ ಸೆಳೆಯಿತು.

ನ್ಯೂಯಾರ್ಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಡಿ ಬಿ fuchsia dress ಡ್ರೆಸ್ ನಲ್ಲಿ ಮಿಂಚಿದ್ಲು. ಡ್ರೆಸ್ ಗೆ ತಕ್ಕಂತೆ ಕಿವಿಯೋಲೆ ಹಾಗೂ ಹೀಲ್ಡ್ ಧರಿಸಿದ್ದಳು. 25 ವರ್ಷದ ಕಾರ್ಡಿ ಬಿ, 2017 ರಲ್ಲಿ ಆಫ್ಸೆಟ್ ಜೊತೆ ವಿವಾಹವಾಗಿದ್ದಾಳೆ. ಈ ವರ್ಷ ಜುಲೈನಲ್ಲಿ ಕಾರ್ಡಿ ಬಿ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...