alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರಾ ಬಿಚ್ಚಿ ಖಾಸಗಿ ಅಂಗ ತೋರಿಸ್ತಿದ್ದಾಳೆ ಈ ಮಾಡೆಲ್…!

ಇತ್ತೀಚಿನ ದಿನಗಳಲ್ಲಿ ಬಟ್ಟೆ ಬಿಚ್ಚುವ ಮಾಡೆಲ್ ಗಳ ಸಂಖ್ಯೆ ಹೆಚ್ಚಾಗಿದೆ. ಬಿಕನಿ ಇಲ್ಲವೆ ಬೆತ್ತಲೆ ಫೋಟೋಗಳಿಗೆ ಮಾಡೆಲ್ ಫೋಸ್ ಕೊಡ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಆಗ್ತಿದ್ದಂತೆ ಅದನ್ನು ವೈರಲ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಮಾಡೆಲ್ ಗಳ ಬಿಕಿನಿ, ನಗ್ನ ಫೋಟೋಗಳ ಸಂಖ್ಯೆ ಹೆಚ್ಚಾಗಲು ಸಾಮಾಜಿಕ ಜಾಲತಾಣ ಕೂಡ ಒಂದು ಕಾರಣ ಎಂದು ತಜ್ಞರು ಹೇಳ್ತಿದ್ದಾರೆ.

ವಿಶ್ವದ ಪ್ರಸಿದ್ಧ ಮಾಡೆಲ್ ಗಳಲ್ಲಿ ಒಂದಾದ ಬ್ರೂಕ್ಲಿನ್ ಡೆಕರ್ ಹಾಟ್ ಫೋಟೋಗಳಿಂದಲೇ ಸದ್ದು ಮಾಡ್ತಾಳೆ. ಈಗ ಬ್ರೂಕ್ಲಿನ್ ಡೆಕರ್ಳ ಮತ್ತೊಂದು ಫೋಟೋ ವೈರಲ್ ಆಗಿದೆ. ಬ್ರೂಕ್ಲಿನ್ ಡೆಕರ್ ಬ್ರಾ ಬಿಚ್ಚಿ ತನ್ನ ಖಾಸಗಿ ಅಂಗ ತೋರಿಸಿರುವ ಫೋಟೋ ಇದಾಗಿದೆ.

ಬ್ರೂಕ್ಲಿನ್ ಡೆಕರ್ ಅಭಿಮಾನಿಗಳಿಗೆ ಇದು ಹೊಸತಲ್ಲ. ಹೊಸ ಫೋಟೋಕ್ಕೆ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯ್ತಾರೆ. ಬ್ರೂಕ್ಲಿನ್ ಡೆಕರ್ ಫೋಟೋ ಹಾಕಿದ ಕ್ಷಣ ಮಾತ್ರದಲ್ಲಿ ಫೋಟೋ ವೈರಲ್ ಆಗುತ್ತದೆ. ಬ್ರೂಕ್ಲಿನ್ ಡೆಕರ್ ಅಕೌಂಟ್ ನಲ್ಲಿ ಮಾಡೆಲ್ ಳ ಹಾಟ್ ಫೋಟೋ ಬಿಟ್ಟರೆ ಮತ್ತೇನು ಇಲ್ಲ. ಅಭಿಮಾನಿಗಳನ್ನು ತುಂಬಾ ದಿನ ಕಾಯಿಸದೆ ಆಗಾಗ ಸೆಕ್ಸಿ ಫೋಟೋ ಹಾಕಿ ಹೃದಯ ಬಡಿತ ಹೆಚ್ಚು ಮಾಡ್ತಾಳೆ ಮಾಡೆಲ್.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...