alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ಹಾಡಿಗೆ ಬ್ರಿಟಿಷ್ ಮಹಿಳೆಯ ಹೆಜ್ಜೆ

ಲಂಡನ್‌ ನ ಅತಿ ಜನನಿಬಿಡ ವಾಟರ್ ಲೂ ಕೇಂದ್ರದಲ್ಲಿ ಬ್ರಿಟಿಷ್ ಮಹಿಳೆಯೊಬ್ಬರು ಬಾಲಿವುಡ್ ಹಾಡಿಗೆ ಕುಣಿದು ಕುಪ್ಪಳಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ.

ಗಾಗ್ರಾ ಡ್ರೆಸ್ ಹಾಕಿಕೊಂಡಿದ್ದ ಮಾರ್ಟಿನ್ ಮತ್ತು ಸಂಗಡಿಗರು ಬಾಲಿವುಡ್‌ ನ ಹಲವು ಹಾಡಿಗೆ ನೃತ್ಯ ಮಾಡಿದ್ದಾರೆ. ಮಾರ್ಟಿನ್ ಕಳೆದ ಐದು ವರ್ಷದಿಂದ ಬಾಲಿವುಡ್ ಚಿತ್ರ ಮತ್ತು ಹಾಡುಗಳಿಗೆ ಫಿದಾ ಆಗಿದ್ದಾರಂತೆ.

ಹಿಂದಿಯಲ್ಲಿ ಮಾತನಾಡಲು ಪ್ರಯತ್ನಿಸುವ ಆಕೆ, ಹಿಂದಿ ಚಿತ್ರ ಮತ್ತು ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾರ್ಟಿನ್ ಜತೆ ಭಾರತ ಮೂಲದ ಅನೇಕ ಮಹಿಳೆಯರೂ ಸಹ ಹೆಜ್ಜೆ ಹಾಕಿದರಲ್ಲದೇ ಮಾರ್ಟಿನ್ ಬಾಲಿವುಡ್ ಪ್ರೇಮವನ್ನು ಕೊಂಡಾಡಿದರು. ವಾಟರ್ ಲೂ ನಲ್ಲಿದ್ದ ಸಾವಿರಾರು ಜನರೂ ಈ ಘಳಿಗೆಯನ್ನು ಕಣ್ತುಂಬಿಕೊಂಡರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...