alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಂದು ಹಾಟ್ ಅವತಾರದಲ್ಲಿ ನಟಿ ಪೂನಂ

poonam-pandey

ಪೂನಂ ಪಾಂಡೆ ತನ್ನ ಸೆಕ್ಸೀ ಅವತಾರಗಳ ಮೂಲಕವೇ ಸದಾ ಸುದ್ದಿಯಲ್ಲಿರ್ತಾಳೆ. ಸಾಮಾಜಿಕ ತಾಣಗಳಲ್ಲಂತೂ ನಟಿಯ ಹಾಟ್ ಹಾಟ್ ಫೋಟೋಗಳು ಹರಿದಾಡುತ್ತವೆ. ಈಗ ಪೂನಂ ಬಿಕಿನಿಯಲ್ಲಿ ತನ್ನ ಸೌಂದರ್ಯ ಪ್ರದರ್ಶನ ಮಾಡಿದ್ದಾಳೆ.

ಕಪ್ಪು ಬಣ್ಣದ ಬಿಕಿನಿಯಲ್ಲಿ ಪೋಸ್ ಕೊಟ್ಟಿದ್ದಾಳೆ. ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಅಷ್ಟೇ ಅಲ್ಲ ಬಿಕಿನಿಯಲ್ಲೇ ಗೇಮ್ ಕೂಡ ಆಡಿದ್ದಾಳೆ. ಕೈಯಲ್ಲಿ ಎರಡು ಕಿತ್ತಳೆ ಹಣ್ಣುಗಳನ್ನು ಹಿಡಿದು ಕಸರತ್ತು ತೋರಿಸಿದ್ದಾಳೆ.

ಸಹಜವಾಗಿಯೇ ಪೂನಂ ಪಾಂಡೆ ಹಾಟ್ ಫೋಟೋಗೆ ಸಾಕಷ್ಟು ಲೈಕ್ಸ್  ಮತ್ತು ಕಮೆಂಟ್ಸ್ ಬಂದಿವೆ. ಮತ್ತೆ ಇನ್ಯಾವಾಗ ಅದ್ಯಾವ ಅವತಾರದಲ್ಲಿ ಬರ್ತಾಳೋ ಅಂತಾ ಎಲ್ರೂ ಕುತೂಹಲದಿಂದಿದ್ದಾರೆ.

Wanna have some Oranges?? Lol 😉 😘

A post shared by Poonam Pandey (@ipoonampandey) on

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...