alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮಂದಿರ ಜೊತೆ ಬಾಲಿವುಡ್ ಸ್ಟಾರ್ಸ್….

 

ಅಮ್ಮನ ಮುಂದೆ ಬೇರೆ ದೇವರಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಸಾಧನೆಗೆ ಬೆನ್ನೆಲುಬಾಗಿ ನಿಲ್ಲುವವಳು ಅಮ್ಮ. ಮೊದಲ ಗುರು, ತ್ಯಾಗಮಯಿ ತಾಯಿಯ ಆಶೀರ್ವಾದ ಪ್ರತಿಯೊಬ್ಬ ಮಗುವಿಗೂ ಬೇಕು. ಬಾಲಿವುಡ್ ಮಂದಿ ಕೂಡ ಅಮ್ಮನಿಗೆ ಪೂಜ್ಯ ಸ್ಥಾನ ನೀಡಿದ್ದಾರೆ.

ಸಲ್ಮಾನ್ ಖಾನ್ ನಿಂದ ಹಿಡಿದು ವರುಣ್ ಧವನ್ ವರೆಗೆ ಎಲ್ಲ ಸ್ಟಾರ್ ಗಳು ತಮ್ಮ ಜೀವನದಲ್ಲಿ ಅಮ್ಮನಿಗೆ ಮಹತ್ವದ ಸ್ಥಾನ ನೀಡಿದ್ದಾರೆ. ಕೆಲ ಬಾಲಿವುಡ್ ಸ್ಟಾರ್ಸ್ ಹಾಗೂ ಅವರ ಅಮ್ಮಂದಿರ ಫೋಟೋ ಇಲ್ಲಿದೆ.

ತಾಯಿ ವೃಂದಾ ರೈ ಜೊತೆ ಐಶ್ವರ್ಯ ರೈ ಹಾಗೂ ಸುಶೀಲಾ ಚರಕ ಜೊತೆ ಸಲ್ಮಾನ್ ಖಾನ್.aamir-mom_1462627339

ಅಮ್ಮ ಜೀನತ್ ಹುakshay-kumar-with-his-momಸೇನ್ ಜೊತೆ ಅಮೀhrithik-roshan-with-pinkyರ್ ಖಾನ್.

ಅರುಣಾ ಭಾಟಿಯಾ ಜೊತೆ ಅಕ್ಷಯ್ ಕುಮಾರ್.

ತಾಯಿ ಪಿಂಕಿ ರೋಶನ್ ಜೊತೆಗಿರುವ ಹೃತಿಕ್ ರೋಶನ್.priyanka-mom2_1462627355

ಮಧು ಛೋಪ್ರಾ ಮತ್ತು ಮಗಳು ಪ್ರಿಯಾಂಕ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...