alex Certify
ಕನ್ನಡ ದುನಿಯಾ       Mobile App
       

Kannada Duniya

ಚಿಕ್ಕ ವಯಸ್ಸಿನಲ್ಲೇ ಕನ್ಯತ್ವ ಕಳೆದುಕೊಂಡಿದ್ದಾರೆ ಈ ಕಲಾವಿದರು

ಬಾಲಿವುಡ್ ಇರಲಿ ಹಾಲಿವುಡ್. ಇತ್ತೀಚಿನ ದಿನಗಳಲ್ಲಿ ಎಲ್ಲ ಕಲಾವಿದರು ತಮ್ಮ ಖಾಸಗಿ ಜೀವನದ ಬಗ್ಗೆ ಬಹಿರಂಗವಾಗಿ ಮಾತನಾಡ್ತಿದ್ದಾರೆ. ಯಾವ ವಯಸ್ಸಿನಲ್ಲಿ ಕನ್ಯತ್ವ ಕಳೆದುಕೊಂಡಿದ್ದೇವೆ ಎಂಬುದನ್ನೂ ಹೇಳ್ತಿದ್ದಾರೆ. ಬಾಲಿವುಡ್ ನ ಕೆಲ ನಟ, ನಟಿಯರು ಚಿಕ್ಕ ವಯಸ್ಸಿನಲ್ಲಿಯೇ ಕನ್ಯತ್ವ ಕಳೆದುಕೊಂಡಿದ್ದಾರೆ.

ಬಾಲಿವುಡ್ ಹಿರಿಯ ನಟಿ ಹಾಗೂ ಫಿಟ್ನೆಸ್ ಬ್ಯೂಟಿ ಶಿಲ್ಪಾ ಶೆಟ್ಟಿ 22 ನೇ ವಯಸ್ಸಿನಲ್ಲಿಯೇ ಕನ್ಯತ್ವ ಕಳೆದುಕೊಂಡಿದ್ದಳಂತೆ. ಶಿಲ್ಪಾ ಬಿಗ್ ಬ್ರದರ್ ಶೋನಲ್ಲಿ ಈ ಸಂಗತಿ ಹೇಳಿದ್ದಾಳೆ.

ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ಅಫೇರ್ ಗೂ ಅವಿನಾಭಾವ ಸಂಬಂಧ. ಆರಂಭದಿಂದಲೂ ಡೇಟಿಂಗ್ ವಿಚಾರಕ್ಕೆ ರಣಬೀರ್ ಸುದ್ದಿಯಾಗ್ತಲೇ ಇದ್ದಾನೆ. ರಣಬೀರ್ ಕೂಡ ವರ್ಜಿನಿಟಿ ಬಗ್ಗೆ ಮಾತನಾಡಿದ್ದಾನೆ. 15 ನೇ ವಯಸ್ಸಿನಲ್ಲಿಯೇ ರಣಬೀರ್ ವರ್ಜಿನಿಟಿ ಕಳೆದುಕೊಂಡಿದ್ದನಂತೆ.

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಹಿಂದೆ ಪೋರ್ನ್ ಸ್ಟಾರ್ ಆಗಿದ್ದಳು ಎಂಬ ಸಂಗತಿ ಎಲ್ಲರಿಗೂ ಗೊತ್ತು. ಆದ್ರೆ ಸನ್ನಿ ಯಾವಾಗ ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸಿದ್ದಳು ಅನ್ನೋದನ್ನು ನಾವು ಹೇಳ್ತೇವೆ ಕೇಳಿ. ಸನ್ನಿ 13ನೇ ವಯಸ್ಸಿನಲ್ಲಿ ಮೊದಲ ಕಿಸ್ ಕೊಟ್ರೆ 16ನೇ ವಯಸ್ಸಿನಲ್ಲಿ ಸಂಬಂಧ ಬೆಳೆಸಿದ್ದಳಂತೆ.

ರಣವೀರ್ ಸಿಂಗ್ ಕೂಡ ಇದ್ರಿಂದ ಹೊರತಾಗಿಲ್ಲ. ರಣವೀರ್ ಸಿಂಗ್ 12ನೇ ವಯಸ್ಸಿನಲ್ಲಿಯೇ ಸಂಬಂಧ ಬೆಳೆಸಿದ್ದನಂತೆ. ಪ್ರೀತಿಗಾಗಿಯಲ್ಲ, ಸೆಕ್ಸ್ ಅನುಭವ ಪಡೆಯಲು ಉತ್ಸುಕನಾಗಿದ್ದನಂತೆ ರಣವೀರ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...