alex Certify
ಕನ್ನಡ ದುನಿಯಾ       Mobile App
       

Kannada Duniya

ಅಣ್ಣ ಅರ್ಜುನ್ ಕಪೂರ್ ಜೊತೆ ಶ್ರೀದೇವಿ ಪುತ್ರಿಯರಿಗೆ ಬೆಳೆದಿದೆ ನಂಟು

ನಟಿ ಶ್ರೀದೇವಿ ಅವರ ಹಠಾತ್ ನಿಧನದಿಂದ ಕಂಗೆಟ್ಟಿದ್ದ ಪತಿ ಬೋನಿ ಕಪೂರ್ ಹಾಗೂ ಮಕ್ಕಳಾದ ಖುಷಿ ಮತ್ತು ಜಾಹ್ನವಿಗೆ ಕುಟುಂಬಸ್ಥರಿಂದ ಬೆಂಬಲ ಸಿಕ್ಕಿದೆ. ಬೋನಿ ಕಪೂರ್ ಅವರ ಮೊದಲ ಪತ್ನಿಯ ಮಕ್ಕಳಾದ ಅರ್ಜುನ್ ಕಪೂರ್ ಹಾಗೂ ಅಂಶುಲಾ, ಶ್ರೀದೇವಿ ಕುಟುಂಬದ ನೋವನ್ನು ಹಂಚಿಕೊಂಡಿದ್ದಾರೆ.

💕

A post shared by Anshula Kapoor (@anshulakapoor) on

ಸೋನಂ ಕಪೂರ್ ಕೂಡ ಜಾಹ್ನವಿ ಹಾಗೂ ಖುಷಿಗೆ ಸಮಾಧಾನ ಹೇಳುತ್ತ, ತಾಯಿಯ ಅಗಲಿಕೆಯ ದುಃಖ ಮರೆಯಲು ಸಹಕರಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಬೋನಿ ಕಪೂರ್, ಅರ್ಜುನ್ ಕಪೂರ್, ಜಾಹ್ನವಿ ಹಾಗೂ ಖುಷಿ ಜೊತೆಯಾಗಿ ಭೋಜನ ಕೂಟಕ್ಕೂ ತೆರಳಿದ್ದರು.

Today at #arjunkapoor home #boneykapoor #janhavikapoor and #khushikapoor

A post shared by Viral Bhayani (@viralbhayani) on

ಅಷ್ಟೇ ಅಲ್ಲ ಜಾಹ್ನವಿ ಹಾಗೂ ಖುಷಿ ಜೊತೆಗೆ ಬೋನಿ ಕಪೂರ್, ಅರ್ಜುನ್ ನಿವಾಸಕ್ಕೂ ಭೇಟಿ ನೀಡಿದ್ದಾರೆ. ಶ್ರೀದೇವಿ ನಿಧನದ ಸುದ್ದಿ ಕೇಳುತ್ತಿದ್ದಂತೆ ಅರ್ಜುನ್ ಕಪೂರ್, ಶೂಟಿಂಗ್ ಬಿಟ್ಟು ಅನಿಲ್ ಕಪೂರ್ ನಿವಾಸಕ್ಕೆ ಆಗಮಿಸಿದ್ದರು.

ಜಾಹ್ನವಿ ಕಪೂರ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದ ಕಿಡಿಗೇಡಿಗಳನ್ನು ಅಂಶುಲಾ ತರಾಟೆಗೆ ತೆಗೆದುಕೊಂಡಿದ್ದರು. ತನ್ನ ಸೋದರಿಗೆ ತೊಂದರೆ ಕೊಡದಂತೆ ವಾರ್ನಿಂಗ್ ಕೂಡ ನೀಡಿದ್ದರು.

Sisters are joined heart to heart❤️.

A post shared by Janhvi💘 FC (@janhvialways) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...