alex Certify
ಕನ್ನಡ ದುನಿಯಾ       Mobile App
       

Kannada Duniya

ಪೂನಂ ಪಾಂಡೆ ಹೊಸ ವಿಡಿಯೋಕ್ಕೆ ಅಭಿಮಾನಿಗಳು ಫಿದಾ

ಬಾಲಿವುಡ್ ನ ಹಾಟ್ ಮತ್ತು ಬೋಲ್ಡ್ ನಟಿಯರಲ್ಲಿ ಒಬ್ಬಳಾಗಿರುವ ಪೂನಂ ಪಾಂಡೆ ಮತ್ತೊಂದು ವಿಡಿಯೋ ಮೂಲಕ ಸದ್ದು ಮಾಡಿದ್ದಾಳೆ. ಪೂನಂ ಪಾಂಡೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹುಡುಗಿಯರಿಗೆ ಹೊಸ ಡ್ರೆಸ್ಸಿಂಗ್ ಸೆನ್ಸ್ ಕಲಿಸುತ್ತಿರುವ ಪೂನಂ ವಿಡಿಯೋವನ್ನು ಕೆಲವೇ ಗಂಟೆಗಳಲ್ಲಿ 7 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ.

ವಿಡಿಯೋದಲ್ಲಿ ಶರ್ಟ್ ನಿಂದ ಹಾಟ್ ಡ್ರೆಸ್ ತಯಾರಿಸೋದು ಹೇಗೆ ಎಂಬುದನ್ನು ಪೂನಂ ತೋರಿಸಿದ್ದಾಳೆ. ಪೂನಂ ಅಭಿಮಾನಿಗಳು ಈ ವಿಡಿಯೋಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಹೊಸದೇನಲ್ಲ. ಪೂನಂ ಪಾಂಡೆ ಫೋಟೋ ಹಾಗೂ ವಿಡಿಯೋಗಳು ಸದಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರುತ್ತವೆ.

ಕಳೆದ ವರ್ಷ ಪೂನಂ ಪಾಂಡೆ ಆ್ಯಪ್ ಶುರು ಮಾಡಿದ್ದಳು. ಕೆಲವೇ ದಿನಗಳಲ್ಲಿ ಗೂಗಲ್ ಪ್ಲೇ ಸ್ಟೋರ್ ನಿಂದ ಈ ಆ್ಯಪ್ ಡಿಲಿಟ್ ಮಾಡಲಾಗಿತ್ತು. 2012ರಲ್ಲಿ ಕಿಂಗ್ ಫಿಶರ್ ಕ್ಯಾಲೆಂಡರ್ ನಲ್ಲಿ ಕಾಣಿಸಿಕೊಂಡಿದ್ದ ನಟಿ ಈಗ್ಲೂ ಅನೇಕ ಪತ್ರಿಕೆಗಳಿಗಾಗಿ ಫೋಟೋ ಶೂಟ್ ಮಾಡ್ತಿರುತ್ತಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...