alex Certify
ಕನ್ನಡ ದುನಿಯಾ       Mobile App
       

Kannada Duniya

ತರಕಾರಿ ಮಾರುವ ದುಃಸ್ಥಿತಿಗೆ ಬಂದಿದ್ದಾಳೆ ಈ ಹಾಟ್ ಬೆಡಗಿ…!

1920 ಚಿತ್ರದ ಮೂಲಕ 2008 ರಲ್ಲಿ ಬಾಲಿವುಡ್ ಗೆ ಎಂಟ್ರಿಯಾಗಿದ್ದ ನಟಿ ಅದಾ ಶರ್ಮಾ ಹಿಂದಿನ ವರ್ಷ ಕಮಾಂಡೋ2 ನಲ್ಲಿ ಕಾಣಿಸಿಕೊಂಡಿದ್ದಳು. ಹಾಟ್ ಅವತಾರದಲ್ಲಿ ಮಿಂಚಿದ ಬೆಡಗಿಯನ್ನು ಬಾಲಿವುಡ್  ಕೈ ಹಿಡಿಯಲಿಲ್ಲ. 10 ವರ್ಷಗಳ ವೃತ್ತಿ ಜೀವನದಲ್ಲಿ ಅದಾ ಶರ್ಮಾ ಮಾಡಿದ್ದು ಕೇವಲ 5 ಚಿತ್ರಗಳು ಮಾತ್ರ.

ಕೆಲ ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿರುವ ಅದಾ ಶರ್ಮಾ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದಾ ಶರ್ಮಾ ತರಕಾರಿ ಮಾರಾಟ ಮಾಡುವ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ. ಚಿತ್ರ ಸಿಗದೆ ಬೆಡಗಿ ತರಕಾರಿ ಮಾರುವ ಸ್ಥಿತಿಗೆ ಬಂದ್ಲಾ ಎಂದು ಅಭಿಮಾನಿಗಳು ಆಶ್ಚರ್ಯಕ್ಕೊಳಗಾಗಿದ್ದಾರೆ.

ವಾಸ್ತವ ಹಾಗಿಲ್ಲ. ಅದಾ ಶೀಘ್ರವೇ ಹಾಲಿವುಡ್ ಚಿತ್ರದಲ್ಲಿ ನಟಿಸಲಿದ್ದಾಳಂತೆ. ಅದಕ್ಕಾಗಿ ಸ್ಕ್ರೀನ್ ಟೆಸ್ಟ್ ನಡೆಯುತ್ತಿದೆ. ಇದೇ ಕಾರಣಕ್ಕೆ ಅದಾ ಹಳೆ ಸೀರೆಯುಟ್ಟು, ತರಕಾರಿ ಮಾರುವ ವೇಷದಲ್ಲಿ ಫೋಟೋಶೂಟ್ ಮಾಡಿಸಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...