alex Certify
ಕನ್ನಡ ದುನಿಯಾ       Mobile App
       

Kannada Duniya

ಬೇರೆಯಾಗ್ತಿದೆ ಬಾಲಿವುಡ್ ನ ಹಳೆ ಜೋಡಿ

Farhan-Akhtar-ADHuna-Akhtar--580x395

ಬಾಲಿವುಡ್ ನಲ್ಲಿ ಡೈವೋರ್ಸ್, ಬ್ರೇಕ್ ಅಪ್ ಎಲ್ಲ ಮಾಮೂಲಿ. ತಿಂಗಳಿಗೊಂದು ಇಂತ ಸುದ್ದಿ ಬಂದೇ ಬರುತ್ತೆ. ಆದ್ರೆ ಕೆಲವೊಬ್ಬರು ಡೈವರ್ಸ್ ನೀಡ್ತಾ ಇದ್ದಾರೆಂದ್ರೆ ಆಶ್ಚರ್ಯವಾಗೋದು ಗ್ಯಾರಂಟಿ.

ಯಸ್. ಬಾಲಿವುಡ್ ನಟ ಹಾಗೂ ನಿರ್ದೇಶಕ ಫರ್ಹಾನ್ ಅಕ್ತರ್ ಅಭಿಮಾನಿಗಳು ಶಾಕ್ ಆಗುವಂತ ವಿಷಯ ಇದು. ಫರ್ಹಾನ್ ತನ್ನ ದಾಂಪತ್ಯ ಜೀವನಕ್ಕೆ ವಿದಾಯ  ಹೇಳ್ತಿದ್ದಾರೆ. 15 ವರ್ಷಗಳಿಂದ ಸಂಸಾರ ನಡೆಸಿದ್ದ ಅಧುನ್ ಗೆ ಡೈವರ್ಸ್ ನೀಡ್ತಿದ್ದಾರೆ. ಇತ್ತೀಚೆಗೆ ಫರ್ಹಾನ್ ಹಾಗೂ ಅಧುನ್ ಸಂಬಂಧ ಸರಿಯಾಗಿಲ್ಲ ಎನ್ನಲಾಗ್ತಾ ಇತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಕೂಡ ಪ್ರಸಾರವಾಗಿತ್ತು. ಆದ್ರೆ ‘ವಜೀರ್’ ಚಿತ್ರ ಬಿಡುಗಡೆ ವೇಳೆ ದಂಪತಿ ಒಟ್ಟಿಗೆ ಕಾಣಿಸಿಕೊಂಡು ಎಲ್ಲ ಊಹಾಪೋಹಗಳಿಗೂ ತೆರೆ ಎಳೆದಿದ್ದರು.

ಆದ್ರೀಗ ಅವರಿಬ್ಬರು ಬೇರೆಯಾಗ್ತಾ ಇರುವುದು ದೃಢಪಟ್ಟಿದೆ. ಫರ್ಹಾನ್ ಗೆ ಸಹ ನಟಿಯೊಂದಿಗೆ ಸಂಬಂಧ ಇರುವುದೇ ವಿಚ್ಛೇದನಕ್ಕೆ ಕಾರಣ ಎನ್ನಲಾಗ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...