alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ವಿರುದ್ಧ ಅಸ್ವಾಭಾವಿಕ ಸೆಕ್ಸ್ ಆರೋಪ ಮಾಡಿದ ನಟಿ

ನಟಿ ಬಾಬಿ ಡಾರ್ಲಿಂಗ್ ಪತಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಪತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ. ಗಂಡ ಹೊಡೆಯುತ್ತಾನೆ ಹಾಗೂ ಅಸ್ವಾಭಾವಿಕ ಸೆಕ್ಸ್ ಮಾಡ್ತಾನೆಂದು ನಟಿ ಆರೋಪಿಸಿದ್ದಾಳೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಬಾಬಿ ಡಾರ್ಲಿಂಗ್ ( ಮದುವೆ ನಂತ್ರ ಪಾಖಿ ಶರ್ಮಾ) ಭೋಪಾಲ್ ಬ್ಯುಸಿನೆಸ್ ಮೆನ್ ರಮ್ನಿಕ್ ಶರ್ಮಾ ಜೊತೆ ಮದುವೆಯಾಗಿದ್ದಳು. ಪತ್ರಿಕೆಯೊಂದರ ವರದಿ ಪ್ರಕಾರ ಬಾಬಿ ತನ್ನ ಪತಿ ವಿರುದ್ಧ ದೆಹಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಪತಿ ಕುಡಿದ ಮತ್ತಿನಲ್ಲಿ ಹಲ್ಲೆ ನಡೆಸ್ತಾನೆ. ಬೇರೆ ಪುರುಷರ ಜೊತೆ ಸಂಬಂಧ ಹೊಂದಿದ್ದೇನೆಂದು ಆರೋಪ ಮಾಡ್ತಾನೆ. ನನ್ನ ಆಸ್ತಿ-ಹಣವನ್ನು ಕಿತ್ತುಕೊಂಡಿದ್ದಾನೆ. ಮುಂಬೈನಲ್ಲಿರುವ ಫ್ಲಾಟ್ ನೀಡುವಂತೆ ನನಗೆ ಒತ್ತಡ ಹೇರುತ್ತಿದ್ದಾನೆಂದು ದೂರಿನಲ್ಲಿ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...