alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೆಗ್ನೆನ್ಸಿ ವಿಚಾರದ ಬಗ್ಗೆ ಬಿಪಾಷಾ ಹೇಳಿದ್ದೇನು?

bipasha_karan_1490677182_749x421

ಬಾಲಿವುಡ್ ಬೆಡಗಿ ಬಿಪಾಷಾ ಬಸು ಗರ್ಭಿಣಿಯಂತೆ..! ಹೀಗೊಂದು ಸುದ್ದಿ ಹರಿದಾಡ್ತಾ ಇದೆ. ಈಗ ಎಲ್ಲ ಊಹಾಪೋಹಗಳಿಗೂ ಬಿಪಾಷಾ ತೆರೆ ಎಳೆದಿದ್ದಾಳೆ. ನಾನು ಗರ್ಭಿಣಿಯಲ್ಲ ಎಂದು ಟ್ವೀಟರ್ ಮೂಲಕ ಸ್ಪಷ್ಟನೆ ನೀಡಿದ್ದಾಳೆ.

ಹಿಂದಿನ ವರ್ಷ ಏಪ್ರಿಲ್ ನಲ್ಲಿ ಕರಣ್ ಸಿಂಗ್ ಗ್ರೋವರ್ ನನ್ನು ಮದುವೆಯಾಗಿದ್ದಳು ಬಿಪಾಷಾ. ಮದುವೆಯಾದ ನಂತ್ರ ಆಗಾಗ ಬಿಪಾಷಾ ಗರ್ಭಿಣಿ ಎಂಬ ಸುದ್ದಿ ಹರಿದಾಡ್ತಾನೆ ಇದೆ. ಈ ಬಗ್ಗೆ ಈಗ ಬಿಪ್ಸ್ ಸ್ಪಷ್ಟನೆ ನೀಡಿದ್ದಾಳೆ. ನಾನು ಗರ್ಭಿಣಿ ಎಂಬ ಸುದ್ದಿ ಹರಡಿದ್ದು, ಅದು ಎಷ್ಟು ಸ್ವೀಟ್ ಆಗಿದೆಯೋ ಅಷ್ಟೇ ಕಿರಿಕಿರಿಯುಂಟು ಮಾಡುತ್ತದೆ. ಯಾರು ನಾನು ಗರ್ಭಿಣಿ ಎಂಬ ಖುಷಿ ಸುದ್ದಿಯನ್ನು ಕೇಳಲು ಇಷ್ಟಪಡ್ತಿದ್ದಾರೋ ಅವರಿಗೆ ನಿರಾಸೆ ಮಾಡಿದ್ದಕ್ಕೆ ಕ್ಷಮೆ ಇರಲಿ ಎಂದಿದ್ದಾಳೆ ಬಿಪಾಷಾ.

ಇನ್ನೂ ಮಕ್ಕಳ ಬಗ್ಗೆ ಪ್ಲ್ಯಾನ್ ಮಾಡಿಲ್ಲ. ಗರ್ಭಿಣಿಯಾದ್ರೆ ನನ್ನ ಅಭಿಮಾನಿಗಳಿಗೆ ಮೊದಲು ತಿಳಿಸ್ತೇನೆ ಎಂದಿದ್ದಾಳೆ ಬಿಪಾಷಾ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...