alex Certify
ಕನ್ನಡ ದುನಿಯಾ       Mobile App
       

Kannada Duniya

ಮಿಯಾಮಿಯಲ್ಲಿ ವಿಹರಿಸ್ತಿದ್ದಾರೆ ಕರಣ್–ಬಿಪಾಶಾ

b1

ಬಿಪಾಶಾ ಹಾಗೂ ಕರಣ್ ಸಿಂಗ್ ಗ್ರೋವರ್ ಐಫಾ ಅವಾರ್ಡ್ಸ್ ನಲ್ಲಿ ಪಾಲ್ಗೊಳ್ಳಲು ನ್ಯೂಯಾರ್ಕ್ ಗೆ ತೆರಳಿದ್ರು. ಅಮೆರಿಕದಲ್ಲಿ ಸುತ್ತಾಡಿದ ಈ ಜೋಡಿ ಅಲ್ಲಿಂದ ಮಿಯಾಮಿಗೆ ಹಾರಿದೆ. ಬಾಲಿವುಡ್ ನ ಹಾಟ್ ಕಪಲ್ ಈಗ ಮಿಯಾಮಿಯಲ್ಲಿ ಹಾಲಿಡೇ ಎಂಜಾಯ್ ಮಾಡ್ತಿದ್ದಾರೆ.

b

ಮಿಯಾಮಿಯ ಫೋಟೋಗಳನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಅಲ್ಲಿ ಬೀಚ್, ಸ್ವಿಮ್ಮಿಂಗ್, ಸೈಟ್ ಸೀಯಿಂಗ್ ಅಂತಾ ಇಬ್ರೂ ಓಡಾಡ್ತಿದ್ದಾರೆ. ಬಿಪಾಶಾ ಅಂತೂ ಬಿಕಿನಿಯಲ್ಲಿ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾಳೆ.

b2

ಸಾಮಾಜಿಕ ತಾಣಗಳಲ್ಲಿ ಬಿಪ್ಸ್ ಕರಣ್ ಫೋಟೋ ನೋಡಿದವರಿಗೆಲ್ಲ ಪ್ರವಾಸದ ಬಗ್ಗೆ ಒಂದೊಳ್ಳೆ ಐಡಿಯಾ ಬರೋದು ಗ್ಯಾರಂಟಿ. ಕಳೆದ ವರ್ಷ ಎಪ್ರಿಲ್ 30ರಂದು ಬಿಪಾಶಾ ಹಾಗೂ ಕರಣ್ ಮದುವೆಯಾಗಿದ್ರು.

ಮದುವೆ ನಂತರ ಆಗಾಗ ಹನಿಮೂನ್ ಗೆ ಹೋಗೋದು ಈ ಜೋಡಿಗೆ ಕಾಮನ್ ಆಗ್ಬಿಟ್ಟಿದೆ. ಆಗಾಗ ಫಾರಿನ್ ಪ್ರವಾಸ ಮಾಡುತ್ತ ಫುಲ್ ಎಂಜಾಯ್ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...