alex Certify
ಕನ್ನಡ ದುನಿಯಾ       Mobile App
       

Kannada Duniya

ಹನಿಮೂನ್ ಮಸ್ತಿಯಲ್ಲಿ ಬ್ಲಾಕ್ ಬ್ಯೂಟಿ

bips2

ಬಾಲಿವುಡ್ ಬೆಡಗಿ ಬಿಪಾಷಾ ಬಸು ಹಾಗೂ ಕರಣ್ ಗ್ರೋವರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಿದೆ. ಅವರ ಲವ್ ಲೈಫ್ ನಿಂದ ಹಿಡಿದು ಮದುವೆಯವರೆಗೆ ಎಲ್ಲ ಸುದ್ದಿಯನ್ನು ವಿಸ್ತಾರವಾಗಿ ಹೇಳ್ತಾ ಬಂದಿದೆ ಮಾಧ್ಯಮ. ಎಲ್ಲ ಹೊಸ ಜೋಡಿಯಂತೆ ಬಿಪಾಷಾ ಹಾಗೂ ಕರಣ್ ಕೂಡ ಸದ್ಯ ಹನಿಮೂನ್ ಮೂಡ್ ನಲ್ಲಿದ್ದಾರೆ.

ಮಾಲ್ಡೀವ್ಸ್ ನಲ್ಲಿ ಹನಿಮೂನ್ ಎಂಜಾಯ್ ಮಾಡ್ತಿದೆ ಹಾಟ್ ಜೋಡಿ. ಈ ಜೋಡಿಯ ಮಸ್ತಿ ಫೋಟೋಗಳು ಈಗ ವೈರಲ್ ಆಗಿವೆ. ಇನ್ಸ್ಟ್ರಾಗ್ರಾಮ್ ನಲ್ಲಿ ಕರಣ್ ಕೆಲವೊಂದು ಫೋಟೋಗಳನ್ನು ಫೋಸ್ಟ್ ಮಾಡಿದ್ದಾನೆ.

37 ವರ್ಷದ ಬಿಪಾಷಾ ಕೈ ಹಿಡಿದಿದ್ದಾನೆ 34 ವರ್ಷದ ಕರಣ್. ಬೆಂಗಾಳಿ ಸಂಪ್ರದಾಯದಂತೆ ಏಪ್ರಿಲ್  30 ರಂದು ಮದುವೆ ನೆರವೇರಿದೆ. ಕರಣ್ ಗೆ ಇದು ಮೂರನೇ ಮದುವೆಯಾಗಿದ್ದರೆ, ಬಾಲಿವುಡ್ ಬೆಡಗಿ ಬಿಪಾಷಾಗೆ ಇದು ಮೊದಲ ಮದುವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...