alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರ್ಚ್ ನಲ್ಲಿ ಎಂಗೇಜ್ ಆಗ್ತಿದ್ದಾರೆ ಬಿಪಾಶಾ-ಕರಣ್

bipasha-karan

ಬಾಲಿವುಡ್ ನಲ್ಲಿ ಸಾಕಷ್ಟು ಬ್ರೇಕ್ ಅಪ್ ಸುದ್ದಿಗಳು ಬರ್ತಾ ಇವೆ. ಆದ್ರೆ ನಾವು ಈಗ ಹೇಳ್ತಿರೋದು ಬ್ರೇಕ್ ಅಪ್ ಬಗ್ಗೆ ಅಲ್ಲ, ನಿಶ್ಚಿತಾರ್ಥದ ಬಗ್ಗೆ. ಯಸ್, ಬಾಲಿವುಡ್ ಬೆಡಗಿ ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ ಸದ್ಯದಲ್ಲಿಯೇ ಉಂಗುರ ಬದಲಾಯಿಸಿಕೊಳ್ಳಲಿದ್ದಾರೆ.

ವರದಿಗಳ ಪ್ರಕಾರ ಮಾರ್ಚ್ ನಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರಂತೆ. ಇಬ್ಬರೂ ‘ಅಲೋನ್’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆ ನಂತರ ಇಬ್ಬರ ನಡುವೆ ಕುಚ್ ಕುಚ್ ನಡೀತಾ ಇದೆ ಎಂಬ ಸುದ್ದಿ ಹರಡಿತ್ತು. ಮಧ್ಯದಲ್ಲಿ ಇಬ್ಬರು ಬೇರೆಯಾಗ್ತಿದ್ದಾರೆಂಬ ಸುದ್ದಿಯೂ ಬಂದಿತ್ತು. ಆದ್ರೆ ಇದ್ಯಾವುದರ ಬಗ್ಗೆಯೂ ಜೋಡಿ ಮಾತನಾಡಿಲ್ಲ.

ಡಿಸೆಂಬರ್ ನಲ್ಲಿ ಇಬ್ಬರು ಒಂದಾಗಿ ರಜಾ ಕಳೆದಿದ್ದು, ಅದ್ರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು. ಅದೇನೇ ಇರಲಿ ಮಾರ್ಚ್ ನಲ್ಲಿ ಜೋಡಿ ಒಂದಾಗ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...