alex Certify
ಕನ್ನಡ ದುನಿಯಾ       Mobile App
       

Kannada Duniya

ಹಳೆಯ ಸೆಕ್ಸಿ ಅವತಾರದಲ್ಲಿ ಮತ್ತೆ ಬಂದ ಬೆಡಗಿ

ಬಾಲಿವುಡ್ ನ ಕಪ್ಪು ಸುಂದರಿ ಬಿಪಾಷಾ ಬಸು ಮತ್ತೊಮ್ಮೆ ಕಿಚ್ಚು ಹಚ್ಚಿದ್ದಾಳೆ. ಅನೇಕ ದಿನಗಳ ನಂತ್ರ ಬಿಕನಿ ಅವತಾರದಲ್ಲಿ ಮಿಂಚಿದ್ದಾಳೆ. ಮದುವೆ ನಂತ್ರ ಬಾಲಿವುಡ್ ನಿಂದ ದೂರವಿರುವ ಬಿಪಾಷಾ, ಹಾಟ್ ಅವತಾರದಲ್ಲೂ ಕಾಣಿಸಿಕೊಂಡಿರಲಿಲ್ಲ.

ಈಗ ಬಿಪಾಷಾ ಹಿಂದಿನ ರೂಪಕ್ಕೆ ಮರಳಿದ್ದಾಳೆ. ಬಿಕನಿ ತೊಟ್ಟು ಅಭಿಮಾನಿಗಳ ಬೆವರಿಳಿಸಿದ್ದಾಳೆ. ಸಾಮಾಜಿಕ ಜಾಲತಾಣಕ್ಕೆ ಬಿಪಾಷಾ ಫೋಟೋ ಹಾಕ್ತಿದ್ದಂತೆ ಫೋಟೋ ವೈರಲ್ ಆಗಿದೆ.

ಪತಿ ಕರಣ್ ಜೊತೆ ಮಾಲ್ಡೀವ್ಸ್ ಗೆ ಹೋಗಿದ್ದ ಬಿಪಾಷಾ ಈ ಫೋಟೋವನ್ನು ಹಂಚಿಕೊಂಡಿದ್ದಾಳೆ. ಮಲಗಿ, ಸೆಕ್ಸಿ ಫೋಸ್ ನೀಡಿರುವ ಬಿಪಾಷಾ, ಸದ್ಯವೇ ಬಾಲಿವುಡ್ ಗೆ ವಾಪಸ್ ಆಗ್ತಾಳೆಂಬ ಸುದ್ದಿ ಕೇಳಿ ಬರ್ತಿದೆ. ಪತಿ ಕರಣ್ ಸಿಂಗ್ ಗ್ರೋವರ್ ಗೆ ಹೆಚ್ಚು ಸಮಯ ನೀಡ್ತಿರುವ ಬಿಪಾಷಾ, ಹೊಸ ಚಿತ್ರದ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...