alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಡೋಮ್ ಜಾಹೀರಾತಿನಲ್ಲಿ ಕರಣ್-ಬಿಪಾಶ

ಬಾಲಿವುಡ್ ನಟಿ ಬಿಪಾಶ ಬಸು ಹಾಗೂ ಪತಿ ಕರಣ್ ಗ್ರೋವರ್ ಮತ್ತೊಮ್ಮೆ ಚರ್ಚೆಗೆ ಬಂದಿದ್ದಾರೆ. ಇಬ್ಬರೂ ಚಿತ್ರದಲ್ಲಿ ನಟಿಸ್ತಿಲ್ಲ. ಬದಲಾಗಿ ಕಾಂಡೋಮ್ ಜಾಹೀರಾತಿನ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದಾರೆ. ಈ ವಿಷ್ಯವನ್ನು ಖುದ್ದು ಬಿಪಾಶ ಬಸು ತನ್ನ ಇನ್ಸ್ಟ್ರಾಗ್ರಾಮ್ ನಲ್ಲಿ ಬಹಿರಂಗಪಡಿಸಿದ್ದಾಳೆ.

ವಿಡಿಯೋದಲ್ಲಿ ಬಿಪಾಶ ಹಾಗೂ ಕರಣ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ವಿಡಿಯೋ ಹಾಗೂ ಫೋಟೋ ಜೊತೆ ಬಿಪಾಶ ಕಾಂಡೋಮ್ ಹಾಗೂ ಸೆಕ್ಸ್ ಬಗ್ಗೆ ಬರೆದಿದ್ದಾಳೆ. ಜನಸಂಖ್ಯೆ ವಿಷ್ಯದಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಈಗ್ಲೂ ಲೈಂಗಿಕತೆ ಮತ್ತು ಕಾಂಡೋಮ್ ಬಗ್ಗೆ ಜನರಲ್ಲಿ ಭಿನ್ನಾಭಿಪ್ರಾಯವಿದೆ. ವಾಸ್ತವವನ್ನು ನಂಬುವುದಿಲ್ಲ ಎಂದು ಬರೆದಿದ್ದಾಳೆ ಬಿಪಾಶ.

ಇದ್ರ ಜೊತೆಗೆ ಕಾಂಡೋಮ್ ನಿಂದಾಗುವ ಪ್ರಯೋಜನಗಳೇನು ಎಂಬುದನ್ನೂ ಬಿಪಾಶ ಹೇಳಿದ್ದಾಳೆ. ಬಿಪಾಶ ವಿಡಿಯೋ ಹಾಗೂ ಫೋಟೋ ಅಪ್ಲೋಡ್ ಮಾಡಿದ 20 ಗಂಟೆಯಲ್ಲಿಯೇ ಮೂರುವರೆ ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...