alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಕಿನಿ ಅವತಾರದಲ್ಲಿ ಟಿವಿ ನಟಿಮಣಿಯರು

kumkum-bhagya

ಹಿರಿ ತೆರೆಗಿಂತ ಕಿರುತೆರೆ ನಟ-ನಟಿಯರು ಅಭಿಮಾನಿಗಳಿಗೆ ಹತ್ತಿರವಾಗಿರ್ತಾರೆ. ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ನಟ-ನಟಿಯರ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿರ್ತಾರೆ.

ಜೀ ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ‘ಕುಂಕುಮ ಭಾಗ್ಯ’ ಧಾರಾವಾಹಿ ಅನೇಕರ ಮೆಚ್ಚುಗೆ ಗಳಿಸಿದೆ. ಧಾರವಾಹಿಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ನಟಿ ಸ್ಮೃತಿ ಝಾ ಧಾರಾವಾಹಿಯಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ್ದಾಳೆ. ಆದ್ರೆ ರಿಯಲ್ ನಲ್ಲಿ ಆಕೆ ಅವತಾರ ನೋಡಿದವ್ರು ಈಕೆ ಸ್ಮೃತಿ ಝಾ ನಾ ಅಂತಾ ಪ್ರಶ್ನೆ ಮಾಡದೆ ಇರರು.

ನ್ಯೂ ಇಯರ್ ಸಂಭ್ರಮದಲ್ಲಿದ್ದ ಸ್ಮೃತಿ ತನ್ನ ಸ್ನೇಹಿತರ ಜೊತೆ ಥೈಲ್ಯಾಂಡ್ ಗೆ ಹೋಗಿದ್ದಳು. ಬಿಕಿನಿ ತೊಟ್ಟಿದ್ದ ಫೋಟೋವನ್ನು ‘ಕುಂಕುಮ ಭಾಗ್ಯ’ ಧಾರಾವಾಹಿಯ ಇನ್ನೊಬ್ಬ ನಟಿ ಲೀನಾ ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾಳೆ. ಕುನಾಲ್ ಕರಣ್ ಕಪೂರ್ ಕೂಡ ಇವರ ಜೊತೆ ಥೈಲ್ಯಾಂಡ್ ನಲ್ಲಿ ನ್ಯೂ ಇಯರ್ ಸ್ವಾಗತಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ವಿಫಲವಾಗಿದೆಯೇ..?

    View Results

    Loading ... Loading ...