alex Certify
ಕನ್ನಡ ದುನಿಯಾ       Mobile App
       

Kannada Duniya

ಚಂದನ್, ಜೆಕೆ, ದಿವಾಕರ್: ‘ಬಿಗ್ ಬಾಸ್’ ವಿನ್ನರ್ ಯಾರು…?

‘ಬಿಗ್ ಬಾಸ್’ ಗ್ರ್ಯಾಂಡ್ ಫಿನಾಲೆಯಲ್ಲಿ ವಿನ್ನರ್ ಯಾರು? ಎಂಬ ಚರ್ಚೆ ಶುರುವಾಗಿದೆ. ಮನೆಯೊಳಗಿದ್ದ 17 ಸ್ಪರ್ಧಿಗಳಲ್ಲಿ ಮೂವರು ಉಳಿದುಕೊಂಡಿದ್ದಾರೆ.

ಫಿನಾಲೆಯಲ್ಲಿದ್ದ ಐವರಲ್ಲಿ ಶ್ರುತಿ ಮತ್ತು ನಿವೇದಿತಾ ಅವರು ಹೊರಗೆ ಬಂದಿದ್ದು, ಚಂದನ್, ಜೆ.ಕೆ.(ಕಾರ್ತಿಕ್), ದಿವಾಕರ್ ಅವರು ಮನೆಯೊಳಗೆ ಇದ್ದಾರೆ. ಮೂವರಲ್ಲಿ ಗೆಲ್ಲೋರು ಯಾರು ಎಂಬ ಕುತೂಹಲ ಹೆಚ್ಚಾಗಿದೆ.

ಚಂದನ್, ದಿವಾಕರ್ ಸೆಲೆಬ್ರಿಟಿಯಾಗಿದ್ದು, ದಿವಾಕರ್ ಕಾಮನ್ ಮ್ಯಾನ್ ಆಗಿದ್ದಾರೆ. ‘ಬಿಗ್ ಬಾಸ್’ ಗೆ ಎಂಟ್ರಿ ಕೊಡುವಾಗ ಕಾಮನ್ ಮ್ಯಾನ್ ಆಗಿದ್ದ ದಿವಾಕರ್ ತಮ್ಮದೇ ಶೈಲಿಯಿಂದಾಗಿ ಸೆಲೆಬ್ರಿಟಿಗಳನ್ನೂ ಹಿಂದಿಕ್ಕಿ ಫೈನಲ್ ಪ್ರವೇಶಿಸಿ, ಸೆಲೆಬ್ರಿಟಿಯಾಗಿ ಹೊರ ಹೊಮ್ಮಿದ್ದಾರೆ. ಚಂದನ್ ಹಾಗೂ ಕಾರ್ತಿಕ್ ಅವರೂ ತಮ್ಮದೇ ಆಟದಿಂದಾಗಿ ಗಮನ ಸೆಳೆದಿದ್ದಾರೆ.

ಈ ಹಿಂದಿನ 4 ಸೀಸನ್ ಗಳಲ್ಲಿ ಕ್ರಮವಾಗಿ ವಿಜಯ್ ರಾಘವೇಂದ್ರ, ಅಕುಲ್ ಬಾಲಾಜಿ, ಶ್ರುತಿ ಹಾಗೂ ಪ್ರಥಮ್ ಅವರು ವಿಜೇತರಾಗಿದ್ದರು. 5 ನೇ ಸೀಸನ್ ನಲ್ಲಿ ‘ಬಿಗ್ ಬಾಸ್’ ವಿನ್ನರ್ ಯಾರು ಎಂಬುದು ಕುತೂಹಲ ಮೂಡಿಸಿದ್ದು, ರಾತ್ರಿ ಕುತೂಹಲಕ್ಕೆ ತೆರೆ ಬೀಳಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...