alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಮನೆಗೆ ಯಾರೆಲ್ಲಾ ಎಂಟ್ರಿ ಕೊಟ್ಟಿದ್ದಾರೆ ಗೊತ್ತಾ…?

‘ಬಿಗ್ ಬಾಸ್’ ಸೀಸನ್ 6 ಪೂರ್ಣಗೊಳ್ಳಲು ಇನ್ನು 3 ವಾರಗಳಷ್ಟೇ ಬಾಕಿ ಉಳಿದಿದೆ. ‘ಬಿಗ್ ಬಾಸ್’ ನೀಡಿದ್ದ ಟಾಸ್ಕ್ ನಲ್ಲಿ ಗೆಲುವು ಕಂಡ ನಾಯಕ ನವೀನ್ ಸಜ್ಜು ಈ ಸೀಸನ್ ನಲ್ಲಿ ಫಿನಾಲೆ ಪ್ರವೇಶಿಸಿದ ಮೊದಲ ಸ್ಪರ್ಧಿಯಾಗಿದ್ದಾರೆ.

ಇದೇ ವೇಳೆ ‘ಬಿಗ್ ಬಾಸ್’ ಮನೆಗೆ ವಿಶೇಷ ಅತಿಥಿಗಳು ಆಗಮಿಸಿದ್ದಾರೆ. ‘ಬಿಗ್ ಬಾಸ್’ ಹಿಂದಿನ ಸೀಸನ್ ಗಳಲ್ಲಿ ಸ್ಪರ್ಧಿಗಳಾಗಿದ್ದ ಪ್ರಥಮ್, ಕಿರಿಕ್ ಕೀರ್ತಿ, ಸಂಜನಾ, ಕೃಷಿ ತಾಪಂಡ, ಸಮೀರಾಚಾರ್ಯ ಅವರು ‘ಬಿಗ್ ಬಾಸ್’ ಮನೆಗೆ ಎಂಟ್ರಿ ಪಡೆದಿದ್ದಾರೆ.

ಕಳೆದ ವಾರ ಸ್ಪರ್ಧಿಗಳ ಕುಟುಂಬದವರು ಆಗಮಿಸಿದ್ದು, ಮನೆಯ ಸದಸ್ಯರಲ್ಲಿ ಖುಷಿ ತಂದಿತ್ತು. ಈ ವಾರ ಹಿಂದಿನ ಸ್ಪರ್ಧಿಗಳು ಆಗಮಿಸಿದ್ದು, ಸಂಭ್ರಮ ಮತ್ತಷ್ಟು ಹೆಚ್ಚಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...