alex Certify
ಕನ್ನಡ ದುನಿಯಾ       Mobile App
       

Kannada Duniya

OMG…! ಇವರು ಅದೇ ಲೋಕೇಶ್ ಕುಮಾರಿ….ಎಷ್ಟೊಂದು ಬದಲಾವಣೆ…!

ಹಿಂದಿ ಬಿಗ್ ಬಾಸ್ ಸೀಜನ್ 10ರ ಸ್ಪರ್ಧಿ ಲೋಕೇಶ್ ಕುಮಾರಿ ಶರ್ಮಾ ಎಲ್ಲರಿಗೂ ನೆನಪಿದೆ. ಗೌರಮ್ಮನಂತಿದ್ದ ಈ ಹುಡುಗಿ ಈಗ ಸಂಪೂರ್ಣ ಬದಲಾಗಿದ್ದಾಳೆ. ಫುಲ್ ಬೋಲ್ಡ್ ಆಂಡ್ ಬ್ಯೂಟಿಪುಲ್ ಆಗಿ ಎಲ್ಲೆಡೆ ಸುದ್ದಿ ಮಾಡುತ್ತಿದ್ದಾರೆ.

ಅವರ ರೂಪ, ಬಣ್ಣ, ದೇಹ ಎಲ್ಲವೂ ಬದಲಾಗಿದೆ. ತಮ್ಮ ಈ ಟ್ರಾನ್ಸ್ ಫಾರ್ಮೇಶನ್ ಗೆ ಲೋಕೇಶ್ ಕುಮಾರಿ ಬರೋಬ್ಬರಿ ಎರಡು ವರ್ಷ ತೆಗೆದುಕೊಂಡಿದ್ದಾರಂತೆ. ಲೋಕೇಶ್ ಕುಮಾರಿ ಸೌಂದರ್ಯ ಈಗ ಎಲ್ಲರನ್ನು ನಿಬ್ಬೆರಗುಗೊಳಿಸುವಂತೆ ಮಾಡುತ್ತಿದೆ. ಬಿಗ್ ಬಾಸ್ ಸೀಜನ್ ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನೆಚ್ಚಿನ ಸ್ಪರ್ಧಿಯಾಗಿದ್ದರು ಇವರು. ಈಗ ತಮ್ಮ ಹೊಸ ರೂಪಾಂತರದ ಫೋಟೋಗಳನ್ನು ಲೋಕೇಶ್ ಕುಮಾರಿ ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ.

ಇನ್ನೊಂದು ವಿಶೇಷ ಅಂದರೆ ಲೋಕೇಶ್ ಕುಮಾರಿ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ನಾಯಕ ನಟಿಯಾಗಿ ನಟಿಸುತ್ತಿದ್ದಾರೆ. ಅಲ್ಲದೇ ಲೋಕೇಶ್ ಕುಮಾರಿ ಶರ್ಮಾ, ಹೆಸರನ್ನು ಲವ್ಲಿ ಶರ್ಮಾ ಎಂದು ಬದಲಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...