alex Certify
ಕನ್ನಡ ದುನಿಯಾ       Mobile App
       

Kannada Duniya

ಇಷ್ಟೆಲ್ಲ ಬದಲಾಗಿದ್ದಾಳೆ ಈ ಡಾನ್ಸ್ ಬೆಡಗಿ…!

ಹರಿಯಾಣದ ಡಾನ್ಸ್ ಕ್ವೀನ್ ಸಪ್ನ ಚೌಧರಿ ಬಿಗ್ ಬಾಸ್ ನಿಂದ ಹೊರ ಬಿದ್ದ ಮೇಲೂ ಸುದ್ದಿಯಲ್ಲಿದ್ದಾಳೆ. ಬಿಗ್ ಬಾಸ್ ನಂತ್ರ ಸಪ್ನಾ ಚೌಧರಿ ಸಿನಿಮಾ ಜಗತ್ತಿಗೆ ಕಾಲಿಟ್ಟಿದ್ದಾಳೆ. ಈ ಮಧ್ಯೆ ಸಪ್ನಾ ಚೌಧರಿ ಗ್ಲಾಮರಸ್ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಪ್ನಾ ಚೌಧರಿ ಇನ್ಸ್ಟ್ರಾಗ್ರಾಮ್ ನಲ್ಲಿ ಫೋಟೋ ಹಂಚಿಕೊಂಡಿದ್ದಾಳೆ. ಫೋಟೋದಲ್ಲಿ ತುಂಬಾ ಗ್ಲಾಮರಸ್ ಕಾಣ್ತಿದ್ದಾಳೆ. ದೇಸಿ ಉಡುಪು ಬಿಟ್ಟು ಸ್ಟೈಲಿ ಲುಕ್ ನಲ್ಲಿ ಫೋಸ್ ನೀಡಿದ್ದಾಳೆ ಸಪ್ನಾ. ಡಾನ್ಸ್ ಕ್ವೀನ್ ಈ ಸ್ಟೈಲ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಸದಾ ಚೂಡಿದಾರದಲ್ಲಿ ಕಾಣಿಸಿಕೊಳ್ತಿದ್ದ ಸಪ್ನಾ ಈ ಬಾರಿ ಮ್ಯಾಕ್ಸಿ ಉಡುಪಿನಲ್ಲಿ ಮಿಂಚಿದ್ದಾಳೆ.

ಹಿಂದಿಗಿಂದ ಹೆಚ್ಚು ಫಿಟ್ ಆಗಿ ಕಾಣ್ತಿರುವ ಸಪ್ನಾ ತೂಕ ಇಳಿಸುವ ಯತ್ನದಲ್ಲಿ ಯಶಸ್ವಿಯಾಗಿದ್ದಾಳೆ. ಬಾಲಿವುಡ್ ನ ಕೆಲ ಹಾಡುಗಳಿಗೆ ಹೆಜ್ಜೆ ಹಾಕಿರುವ ಸಪ್ನಾ ಕೆಲ ದಿನಗಳ ಹಿಂದಷ್ಟೇ ರಾಖಿ ಜೊತೆ ಮದುವೆ ಸಮಾರಂಭವೊಂದರಲ್ಲಿ ಕಾಣಿಸಿಕೊಂಡಿದ್ದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...