alex Certify
ಕನ್ನಡ ದುನಿಯಾ       Mobile App
       

Kannada Duniya

ಪೋರ್ನ್ ಸ್ಟಾರ್ ಗೆ ಬಿಗ್ ಬಾಸ್ ನೀಡ್ತಿದೆ ಇಷ್ಟೊಂದು ಸಂಭಾವನೆ…!

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ -12 ಶೀಘ್ರವೇ ಶುರುವಾಗಲಿದೆ. ಬಿಗ್ ಬಾಸ್ ನಲ್ಲಿ ಈ ಬಾರಿ ಜೋಡಿಗಳು ಕಾಣಿಸಿಕೊಳ್ಳಲಿದ್ದಾರೆ. ಬಿಗ್ ಬಾಸ್ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದ್ದು, ಯಾವೆಲ್ಲ ಸ್ಪರ್ಧಿಗಳು ಶೋನಲ್ಲಿ ಕಾಣಿಸಿಕೊಳ್ತಾರೆನ್ನುವ ಬಗ್ಗೆ ಚರ್ಚೆಯಾಗ್ತಿದೆ.

ಈ ಬಾರಿ ಬಿಗ್ ಬಾಸ್ ಗೆ ಬ್ರಿಟಿಷ್ ಪೋರ್ನ್ ಸ್ಟಾರ್ ಡ್ಯಾನಿಡಿ ಹಾಗೂ ಸಂಗಾತಿ ಮಹಿಕಾ ಶರ್ಮಾ ಕಾಣಿಸಿಕೊಳ್ಳಲಿದ್ದಾರಂತೆ. ಬಿಗ್ ಬಾಸ್ ಆಕರ್ಷಣೆ ಅವ್ರು ಎನ್ನಲಾಗ್ತಾಯಿದೆ. ಇಷ್ಟೇ ಅಲ್ಲ ಅತಿ ಹೆಚ್ಚು ಸಂಭಾವನೆಯನ್ನು ಈ ಜೋಡಿಗೆ ನೀಡಲು ಬಿಗ್ ಬಾಸ್ ಮುಂದಾಗಿದೆ.

ಯಸ್, ಡ್ಯಾನಿ ಡಿ ಹಾಗೂ ಮಹಿಕಾ ಶರ್ಮಾಗೆ ಬಿಗ್ ಬಾಸ್ ವಾರಕ್ಕೆ 95 ಲಕ್ಷ ರೂಪಾಯಿ ನೀಡಲಿದೆಯಂತೆ. ಡ್ಯಾನಿ ಡಿ ಅಮೆರಿಕಾದ ಶ್ರೀಮಂತ ಸೆಲೆಬ್ರಿಟಿಗಳಲ್ಲಿ ಒಬ್ಬರು. ಅಶ್ಲೀಲ ಚಿತ್ರ ನಿರ್ಮಾಣದ ದೊಡ್ಡ ಪ್ರೋಡಕ್ಷನ್ ಹೌಸ್ ಹೊಂದಿರುವ ಡ್ಯಾನಿ ಹೆಲಿಕಾಪ್ಟರ್ ಹಾಗೂ ಐಷಾರಾಮಿ ಕಾರುಗಳನ್ನು ಹೊಂದಿದ್ದಾರಂತೆ.

ಬಿಗ್ ಬಾಸ್ ಮನೆಗೆ ಇವ್ರು ಬರ್ತಿದ್ದಾರೆ, ಇಷ್ಟು ಸಂಬಳ ನೀಡಲಾಗ್ತಿದೆ ಎಂಬುದೆಲ್ಲ ಮೂಲಗಳ ಮಾಹಿತಿ. ಈವರೆಗೂ ಡ್ಯಾನಿ ಅಥವಾ ಬಿಗ್ ಬಾಸ್ ಸಿಬ್ಬಂದಿ ಯಾವುದೇ ಮಾಹಿತಿ ನೀಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...