alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಡುತ್ತಾ ಈ ಜೋಡಿ…?

ಭಾರತದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಯಾವ ಸ್ಪರ್ಧಿಗಳು ಈ ಬಾರಿ ಮನೆಯಲ್ಲಿ ಅವಕಾಶ ಪಡೆಯಲಿದ್ದಾರೆ ಎಂಬ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ.

12ನೇ ಆವೃತ್ತಿಯ ಬಿಗ್ ಬಾಸ್ ಮನೆಯಲ್ಲಿ ಬಾಲಿವುಡ್ ನಟ ಮಿಲಿಂದ್ ಸೋಮನ್ ಹಾಗೂ ಅಂಕಿತಾ ಕೋನ್ವಾರ್ ಭಾಗವಹಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಮಿಲಿಂದ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನನ್ನನ್ನು ಯಾರೂ ಸಂರ್ಪಕಿಸಿಲ್ಲ. ಬಿಗ್ ಬಾಸ್ ಯಾವಾಗ ಆರಂಭವಾಗುತ್ತದೇ ಎಂಬುದು ತಿಳಿದಿಲ್ಲ ಎಂದು ತಿಳಿಸಿದ್ದಾರೆ.

ಮಿಲಿಂದ್ ಹಾಗೂ ಅಂಕಿತಾ ಏಪ್ರಿಲ್ ನಲ್ಲಿ ಅಲಿಬಾಗ್ ನಲ್ಲಿ ಸಪ್ತಪದಿ ತುಳಿದಿದ್ದಾರೆ. ಈ ಜೋಡಿಯ ಮದುವೆಯ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು.

ಈ ಬಾರಿಯೂ ಎಂದಿನಂತೆ ಸಲ್ಮಾನ್ ಖಾನ್, ಬಿಗ್ ಬಾಸ್ ಷೋ ನಡೆಸಿಕೊಡಲಿದ್ದಾರೆ. ಈ ಬಾರಿಯ ಥೀಮ್ ವಿಚಿತ್ರ ಜೋಡಿಗಳೆಂದಾಗಿದೆ. 21 ಸ್ಪರ್ಧಿಗಳಿಗೆ ಅವಕಾಶವಿದ್ದು, 12 ರಿಯಲ್ ಜೋಡಿಗಳ ಹುಡುಕಾಟದಲ್ಲಿ ತಂಡ ತೊಡಗಿದೆ. ದಂಪತಿ, ಅತ್ತೆ-ಸೊಸೆ, ಒಡಹುಟ್ಟಿದವರು ಮನೆಯಲ್ಲಿ ಪ್ರವೇಶ ಪಡೆಯಲಿದ್ದಾರೆ. ಸಾಮಾನ್ಯ ಜನ ಹಾಗೂ ಸೆಲೆಬ್ರೆಟಿ ಜೋಡಿಗಳನ್ನು ವಿಂಗಡಿಸಲಾಗುವುದು ಎಂದು ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...