alex Certify
ಕನ್ನಡ ದುನಿಯಾ       Mobile App
       

Kannada Duniya

ಗುರುತು ಸಿಗದಂತಾಗಿದ್ದಾಳೆ ಈ ಬಿಗ್ ಬಾಸ್ ಸ್ಪರ್ಧಿ

ಬಿಗ್ ಬಾಸ್ 11 ನೇ ಸೀಸನ್ ನ ಸಾಮಾನ್ಯ ಸ್ಪರ್ಧಿಯಾಗಿ ಭಾಗಿಯಾಗಿಯಾಗಿದ್ದ ಜ್ಯೋತಿ ಕುಮಾರಿ ಸಂಪೂರ್ಣ ಬದಲಾಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಕೆಲವೇ ದಿನಗಳ ಕಾಲ ಉಳಿದುಕೊಂಡು ಎಲಿಮಿನೇಟ್ ಆಗಿದ್ದ ಜ್ಯೋತಿ ಮುಖಚರ್ಯೆಯೇ ಬದಲಾಗಿದೆ. ಬ್ಯೂಟಿ ಟ್ರೀಟ್ ಮೆಂಟ್ ಗೆ ಒಳಗಾಗಿರೋ ಜ್ಯೋತಿ ಸಖತ್ ಫೇರ್, ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಟಿವಿ ಪರದೆಯ ಮೇಲೆ ನಟಿಯಾಗಿ ಕಾಣಿಸಿಕೊಳ್ಳಬೇಕೆಂಬ ಆಸೆ ಹೊತ್ತಿರುವ ಜ್ಯೋತಿ ಈ ಹೊಸ ಅವತಾರದಿಂದ ಅವಕಾಶ ಗಿಟ್ಟಿಸಿಕೊಂಡರೂ ಆಶ್ಚರ್ಯವಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...