alex Certify
ಕನ್ನಡ ದುನಿಯಾ       Mobile App
       

Kannada Duniya

ಆತ್ಮಹತ್ಯೆಯ ನಾಟಕವಾಡಿದ್ರಾ ಒಳ್ಳೆ ಹುಡುಗ ಪ್ರಥಮ್

big-boss-prathamಫೇಸ್ ಬುಕ್ ಲೈವ್ ನಲ್ಲಿ ತನಗೆ ಕೆಲವರಿಂದ ನೋವುಂಟಾಗಿದೆ. ನನ್ನ ವಿರುದ್ದ ಅಪಪ್ರಚಾರ ನಡೆಯುತ್ತಿದೆ ಎಂದು ಹೇಳುತ್ತಾ ನಿದ್ರೆ ಮಾತ್ರೆ ನುಂಗಿದ್ದ ಬಿಗ್ ಬಾಸ್ ವಿನ್ನರ್ ಪ್ರಥಮ್, ಜನರ ಗಮನ ಸೆಳೆಯಲು ಈ ರೀತಿ ಮಾಡಿದ್ರಾ ಎಂಬ ಅನುಮಾನಕ್ಕೆ ಕಾರಣವಾಗಿದೆ.

ಸ್ನೇಹಿತ ಲೋಕೇಶ್ ಎಂಬಾತನ ಜೊತೆ ಜಗಳವಾಡಿ ಆತನ ಮೇಲೆ ಹಲ್ಲೆಯನ್ನೂ ಮಾಡಿದ ಆರೋಪ ಹೊತ್ತಿರುವ ಪ್ರಥಮ್, ತಮ್ಮ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆಯೇ ಫೇಸ್ ಬುಕ್ ಲೈವ್ ನಲ್ಲಿ ನೋವು ತೋಡಿಕೊಂಡಿದ್ದರು.

ಬಳಿಕ ನಿದ್ರೆ ಮಾತ್ರೆ ನುಂಗಿದ್ದು, ಈ ವಿಡಿಯೋ ನೋಡಿದ ಪ್ರಥಮ್ ಸ್ನೇಹಿತರು ಕೂಡಲೇ ಅವರ ಮನೆಗೆ ಧಾವಿಸಿದ್ದಾರೆ. ಆದರೆ ನಿದ್ರೆ ಮಾತ್ರೆ ನುಂಗಿ ನಿದ್ರೆಗೆ ಜಾರಿದ್ದ ಪ್ರಥಮ್, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆಂದು ಹೇಳಲಾಗಿದೆ. ಬಳಿಕ ಸ್ನೇಹಿತರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...