alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಮನೆಯಲ್ಲಿ ಕಣ್ಣೀರಿಟ್ಟ ಸ್ಪರ್ಧಿಗಳು…! ಕಾರಣವೇನು ಗೊತ್ತಾ…?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ, ಕಿಚ್ಚ ಸುದೀಪ್ ನಿರೂಪಣೆಯ ‘ಬಿಗ್ ಬಾಸ್’ ಸೀಸನ್ 6 ದಿನದಿಂದ ದಿನಕ್ಕೆ ಪ್ರೇಕ್ಷಕರ ಕುತೂಹಲ ಕೆರಳಿಸುತ್ತಿದೆ.

ಬಿಗ್ ಬಾಸ್, ಸ್ಪರ್ಧಿಗಳಿಗೆ ದಿನಕ್ಕೊಂದು ಟಾಸ್ಕ್ ನೀಡುತ್ತಿದ್ದು, ಇದರ ಮಧ್ಯೆ ಸ್ಪರ್ಧಿಯೊಬ್ಬರು, ಸಸ್ಯಹಾರಿಗಳಾಗಿರುವ ಮತ್ತಿಬ್ಬರು ಸ್ಪರ್ಧಿಗಳ ತಲೆಯ ಮೇಲೆ ಮೊಟ್ಟೆ ಹೊಡೆದಿದ್ದು, ಇದರಿಂದ ಬೇಸರಗೊಂಡ ಅವರುಗಳು ಕಣ್ಣೀರಿಟ್ಟಿದ್ದಾರೆ.

ಬಿಗ್ ಬಾಸ್ ಮನೆಯ ಸದಸ್ಯರಾಗಿರುವ ಜಯಶ್ರೀ ಹಾಗೂ ಸೋನು ಪಾಟೀಲ್, ಸಸ್ಯಾಹಾರಿಗಳು ಎಂದು ತಿಳಿದಿದ್ದರೂ, ಆಂಡಿ ‘ಮಗು ಆಗೋಣ ಬಾ’ ಟಾಸ್ಕ್ ನಲ್ಲಿ ಇವರಿಬ್ಬರ ತಲೆಯ ಮೇಲೆ ಮೊಟ್ಟೆ ಹೊಡೆದಿದ್ದು, ಇದರಿಂದ ಬೇಸರಗೊಂಡ ಇಬ್ಬರೂ ಗಳಗಳನೆ ಅತ್ತಿದ್ದಾರೆ.

 

BBK6 PROMO

ಮಾಡ್ತಾ ಮಾಡ್ತಾ ಹುಡುಗಾಟಶುರುವಾಗೇ ಬಿಡ್ತಾ ಕಾದಾಟ?!ಬಿಗ್ ಬಾಸ್ | ಪ್ರತಿ ರಾತ್ರಿ 8 ಕ್ಕೆ#BBK6 #BiggBossKannada #ColorsSuper

Posted by Colors Super on Thursday, November 15, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...