alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲರೆದುರಲ್ಲೇ ಕಿಸ್ ಕೊಟ್ಟ ‘ಬಿಗ್ ಬಾಸ್’ ಸ್ಪರ್ಧಿ

ಕಲರ್ಸ್ ಸೂಪರ್ ಚಾನಲ್ ನಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ‘ಬಿಗ್ ಬಾಸ್’ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಕಳೆದ ಬಾರಿಯಂತೆ ಈ ಬಾರಿಯೂ ಸೆಲೆಬ್ರಿಟಿಗಳ ಜೊತೆ ಶ್ರೀ ಸಾಮಾನ್ಯರು ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.

ಇದರ ಮಧ್ಯೆ ಬಿಗ್ ಬಾಸ್ ಸ್ಪರ್ಧಿಗಳಾದ ಸೋನು ಪಾಟೀಲ್ ಹಾಗೂ ನವೀನ್ ನಡುವೆ ಸಂಥಿಂಗ್ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಮಧ್ಯೆ, ಸೋನು ಪಾಟೀಲ್ ಎಲ್ಲರ ಸಮ್ಮುಖದಲ್ಲೇ ನವೀನ್ ಗೆ ಕಿಸ್ ಕೊಟ್ಟಿದ್ದಾರೆ.

ಬಿಗ್ ಬಾಸ್ ನ ಪ್ರತಿ ಸೀಸನ್ ನಲ್ಲೂ ಯಾವುದಾದರೊಂದು ಜೋಡಿ ಆಕರ್ಷಣೆಗೆ ಬೀಳುತ್ತಿದ್ದು, ಈ ಬಾರಿಯ ಸರದಿ ಸೋನು ಪಾಟೀಲ್ ಹಾಗೂ ನವೀನ್ ಅವರದ್ದಾ ಎಂಬ ಕುತೂಹಲ ಪ್ರೇಕ್ಷಕರನ್ನು ಕಾಡುತ್ತಿದೆ.

BBK6 Promo

ಕ್ರೇಜಿ ಟಾಸ್ಕ್ ನಲ್ಲಿ ನವೀನ್ ಗೆ ಕಿಸ್ ಕೊಟ್ರಾ ಸೋನು?ಬಿಗ್ ಬಾಸ್ | ಪ್ರತಿ ರಾತ್ರಿ 8 ಕ್ಕೆ#BBK6 #BiggBossKannada #ColorsSuper

Posted by Colors Super on Sunday, November 11, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...