alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಇಲ್ಲದೆ 1 ಗಂಟೆ ಇರಲ್ವಂತೆ ಈ ನಟಿ…!

‘ದಂ ಲಗಾಕೆ ಐಸಾ’ ಹಾಗೂ ‘ಶುಭ ಮಂಗಳ ಸಾವದಾನ್’ ಚಿತ್ರಗಳಲ್ಲಿ ಒಂದಾಗಿ ಕಾಣಿಸಿಕೊಂಡಿರುವ ಆಯುಷ್ಮಾನ್ ಖುರಾನಾ ಹಾಗೂ ಭೂಮಿ ಪೆಡ್ನೇಕರ್ ಪರಸ್ಪರ ಸಾಕಷ್ಟು ತಿಳಿದುಕೊಂಡಿದ್ದಾರೆ. ಇಬ್ಬರೂ ಟಿವಿ ಶೋ ಬಿಎಫ್ಎಫ್ ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಭೂಮಿ ಬಗ್ಗೆ ಆಯುಷ್ಮಾನ್ ಆಶ್ಚರ್ಯಕರ ವಿಷ್ಯವನ್ನು ಹೇಳಿದ್ದಾರೆ.

ನಟಿ ಹಾಗೂ ನಿರೂಪಕಿ ನೇಹಾ ಸೆಕ್ಸ್ ಬಗ್ಗೆ ಪ್ರಶ್ನೆ ಕೇಳಿದ್ದಾಳೆ. ಸೆಕ್ಸ್ ಇಲ್ಲದೆ ಎಷ್ಟು ದಿನ ಇರಬಲ್ಲಿರಿ ಎಂದು ಕೇಳಿದ್ದಾಳೆ. ಇದಕ್ಕೆ ಮೊದಲು ಉತ್ತರ ನೀಡಿದ ಆಯುಷ್ಮಾನ್, ಮನೆಯಿಂದ ಹೊರಗಿದ್ದ ದಿನಗಳಲ್ಲಿ ಸೆಕ್ಸ್ ಬಿಟ್ಟಿರುತ್ತೇನೆ ಎಂದಿದ್ದಾನೆ. ಇದೇ ಪ್ರಶ್ನೆಯನ್ನು ಭೂಮಿಗೆ ಕೇಳಲಾಗಿದೆ.

ಭೂಮಿ ಉತ್ತರಿಸುವ ಮುನ್ನವೇ ಉತ್ತರ ನೀಡಿದ ಆಯುಷ್ಮಾನ್ ಒಂದು ಗಂಟೆ ಎಂದಿದ್ದಾನೆ. ಇದ್ರ ಜೊತೆ ಭೂಮಿ ಅಭಿಮಾನಿಗಳಿಗೆ ಸಲಹೆಯನ್ನೂ ನೀಡಿದ್ದಾನೆ. ಭೂಮಿ ಸಂಗಾತಿಗೆ ಹಾಸಿಗೆಯಲ್ಲಿ ತಾಳ್ಮೆಯಿರಬೇಕು ಎಂದಿದ್ದಾನೆ. ಇದಕ್ಕೆ ಯಸ್ ಎಂದ ಭೂಮಿ, ನನಗೆ ನಿಧಾನವಾಗಿ ರೋಮ್ಯಾನ್ಸ್ ಮಾಡೋದು ಇಷ್ಟ ಎಂದಿದ್ದಾಳೆ.

ಈ ಎಲ್ಲ ಮಾತುಕತೆ ತಮಾಷೆಗೆ ನಡೆದಿದೆ. ಆಯುಷ್ಮಾನ್, ಭೂಮಿ ಜೊತೆ ನೇಹಾ ಕೂಡ ಈ ಉತ್ತರವನ್ನು ಎಂಜಾಯ್ ಮಾಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...