alex Certify
ಕನ್ನಡ ದುನಿಯಾ       Mobile App
       

Kannada Duniya

ಭೋಜ್ಪುರಿ ನಟಿಯ ಹಾಟ್ ಫೋಟೊ ವೈರಲ್

ಭೋಜ್ಪುರಿ ಚಿತ್ರರಂಗದ ಸೆನ್ಸೇಶನ್ ತಾರೆ ಎಂದು ಕರೆಸಿಕೊಳ್ಳವ ಕಾಜಲ್ ರಘವಾನಿ ಅವರ ಮಲಗಿರುವ ಭಂಗಿಯ ಹಾಟ್ ಹಾಟ್ ಫೋಟೊಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿವೆ.

ಕಾಜಲ್ ಅವರು ತಮ್ ಇನ್ಸ್ಟಾಗ್ರಾಮ್ನಲ್ಲಿ ಹಾಕಿಕೊಂಡಿದ್ದ ಫೋಟೋಗಳು ಈಗ ಜಾಲತಾಣಗಳಲ್ಲಿ ಚಂಡಮಾರುತದ ರೀತಿ ಅಪ್ಪಳಿಸಿದೆ. ಭೋಜ್ಪುರಿ ಚಿತ್ರೋದ್ಯಮದಲ್ಲಿ ಅತ್ಯಂತ ಜನಪ್ರಿಯ ತಾರೆ ಎನಿಸಿರುವ ಆಕೆ ಕಪ್ಪು ಮೇಲಂಗಿ ಧರಿಸಿ ಮಾದಕ ಭಂಗಿಯಲ್ಲಿ ಮಲಗಿರುವ ಫೋಟೊ ಜನಪ್ರಿಯಗೊಂಡಿದೆ.

ತನ್ನ ಅಭಿಮಾನಿಗಳನ್ನು ಖುಷಿಪಡಿಸಲು ಆಗಿಂದಾಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಆಕೆ, ಸೆಕ್ಸಿ ಮತ್ತು ಹಸಿಬಿಸಿ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...