alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿಯಾಗಲು ಈಕೆ ಮುಂದಿಟ್ಟಿದ್ದರಂತೆ ಸೆಕ್ಸ್ ಬೇಡಿಕೆ

ಭೋಜ್ಪುರಿ ನಟಿ ಪೂನಂ ದುಬೆ ಹಾಟ್ ದೃಶ್ಯಗಳ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ. ಸದ್ಯ ಆಕೆ ಅಭಿನಯದ ಮುನ್ನಾ ಮವಾಲಿ ಚಿತ್ರ ತೆರೆಗೆ ಬಂದಿದೆ. ಹಾಡುಗಾರ ಹಾಗೂ ನಟ ಪ್ರಮೋದ್ ಪ್ರೇಮಿಯ ಈ ಚಿತ್ರ ಬಿಹಾರದಲ್ಲಿ ತೆರೆ ಕಂಡಿದೆ. ಈ ಮಧ್ಯೆ ನಟಿ ಪೂನಂ ದುಬೆ ಬಾಂಬ್ ಒಂದನ್ನು ಸಿಡಿಸಿದ್ದಾಳೆ. ಭೋಜ್ಪುರಿ ಚಲನ ಚಿತ್ರೋದ್ಯಮದಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾಳೆ,

ಸಂದರ್ಶನವೊಂದರಲ್ಲಿ ಮಾತನಾಡಿದ ಪೂನಂ, ತನಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಬಾಯ್ಬಿಟ್ಟಿದ್ದಾಳೆ. ಭೋಜ್ಪುರಿ ಚಲನ ಚಿತ್ರೋದ್ಯಮದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಸಾಕಷ್ಟು ಯತ್ನ ನಡೆಸಬೇಕು. ಕಾಸ್ಟಿಂಗ್ ಕೌಚ್ ಇಲ್ಲಿಯೂ ನಡೆಯುತ್ತಿದೆ. ಸೆಕ್ಸ್ ಗೆ ಬೇಡಿಕೆಯಿಡ್ತಾರೆ. ವೃತ್ತಿಯ ಆರಂಭದ ದಿನಗಳಲ್ಲಿ ನನಗೂ ಈ ಅನುಭವವಾಗಿದೆ ಎಂದು ಪೂನಂ ಹೇಳಿದ್ದಾಳೆ.

ಪೂನಂ, ಭೋಜ್ಪುರಿ ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸ್ರು ಮಾಡಿದ್ದಾಳೆ. ಮಾಡಲಿಂಗ್ ಕ್ಷೇತ್ರದಿಂದ ಬಂದಿರುವ ಪೂನಂ, ಮುದ್ರಣ ಜಾಹೀರಾತಿನಲ್ಲಿ ಹೆಚ್ಚು ಬ್ಯುಸಿಯಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...