alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಪ್ಟಂಬರ್ 15 ರಂದು ಧ್ರುವ ಸರ್ಜಾ ‘ಭರ್ಜರಿ’ ಎಂಟ್ರಿ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಭರ್ಜರಿ’ ಸೆಪ್ಟಂಬರ್ 15 ರಂದು ತೆರೆಗೆ ಬರಲಿದೆ.

ಆರ್. ಶ್ರೀನಿವಾಸ್ ನಿರ್ಮಾಣದಲ್ಲಿ, ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಭರ್ಜರಿ’ ಆರಂಭದಿಂದಲೂ ಭಾರೀ ನಿರೀಕ್ಷೆ ಮೂಡಿಸಿದೆ.

ರಚಿತಾ ರಾಮ್, ಹರಿಪ್ರಿಯಾ ಮೊದಲಾದವರು ಅಭಿನಯಿಸಿರುವ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧ್ವನಿ ನೀಡಿದ್ದಾರೆ.

ಈಗಾಗಲೇ ವಿ. ಹರಿಕೃಷ್ಣ ಸಂಗೀತ ನೀಡಿರುವ ಹಾಡುಗಳು ಗಮನಸೆಳೆದಿವೆ. ಆಡಿಯೋ, ಟೀಸರ್ ಮೂಲಕ ಸಿನಿ ರಸಿಕರನ್ನು ಸೆಳೆದಿರುವ ‘ಭರ್ಜರಿ’ ಸೆಪ್ಟಂಬರ್ 15 ರಂದು ಭರ್ಜರಿಯಾಗಿ ಎಂಟ್ರಿ ಕೊಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...