alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಭಾನುಪ್ರಿಯರ ಮಾಜಿ ಪತಿ ನಿಧನ

ಹಿರಿಯ ಬಹುಭಾಷಾ ನಟಿ ಭಾನುಪ್ರಿಯ ಅವರ ಮಾಜಿ ಪತಿ ಆದರ್ಶ್ ಕೌಶಲ್ ಅಮೆರಿಕಾದಲ್ಲಿ ನಿಧನರಾಗಿದ್ದಾರೆ.

ಹಲವು ವರ್ಷಗಳಿಂದ ಅಮೆರಿಕಾದಲ್ಲಿ ನೆಲೆಸಿರುವ ಆದರ್ಶ್ ಕೌಶಲ್ ರವರು ಹೃದಯಾಘಾತದಿಂದ ನಿಧನರಾಗಿದ್ದಾರೆಂದು ಹೇಳಲಾಗಿದ್ದು, ಮಾಜಿ ಪತಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಭಾನುಪ್ರಿಯ ಮಗಳೊಂದಿಗೆ ಅಮೆರಿಕಾಕ್ಕೆ ತೆರಳಿದ್ದಾರೆ.

1998 ರಲ್ಲಿ ಭಾನುಪ್ರಿಯ ಹಾಗೂ ಆದರ್ಶ್ ಕೌಶಲ್ ರವರ ವಿವಾಹ ಅಮೆರಿಕಾದಲ್ಲಿ ನೆರೆವೇರಿದ್ದು. ಇವರಿಗೆ ಅಭಿನಯ ಎಂಬ ಪುತ್ರಿ ಇದ್ದಾರೆ . 2005 ರಲ್ಲಿ ದಂಪತಿಗಳು ಬೇರೆಯಾಗಿದ್ದು, ಭಾರತಕ್ಕೆ ಮರಳಿದ್ದ ಭಾನುಪ್ರಿಯ ಮಗಳೊಂದಿಗೆ ಚೆನ್ನೈನಲ್ಲಿ ನೆಲೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...